‘ವಿಕಸಿತ ಭಾರತದ ಪರಿಕಲ್ಪನೆ ಗೆಲುವಿಗೆ ಪೂರಕ’ವೀರಾಜಪೇಟೆ, ಮಾ. ೨೫: ಮೈಸೂರು ಕೊಡಗು ನಡುವಿನ ಸಂಬAಧ ಪ್ರಾಚೀನ ಕಾಲದ್ದಾಗಿದೆ. ಕಾವೇರಿ ಮಾತೆಯ ಪುಣ್ಯ ಭೂಮಿಯಲ್ಲಿ ಸೇವೆಗೆ ಅವಕಾಶ ದೊರೆತದ್ದು ಸೌಭಾಗ್ಯ. ಕೊಡಗು ಕೊಡಗಾಗಿಯೇ ಉಳಿಯಬೇಕು.
ಕಾಡುಕೋಣ ತಿವಿದು ಹಸುಗೆ ಗಾಯಶ್ರೀಮಂಗಲ, ಮಾ. ೨೫: ಹಸುವಿಗೆ ಕಾಡುಕೋಣ ತಿವಿದ ಹಿನ್ನೆಲೆ ತೀವ್ರವಾಗಿ ಗಾಯವಾಗಿ ಹಸು ಸಾವು - ಬದುಕು ನಡುವೆ ಒದ್ದಾಡುತ್ತಿದ್ದ ಹಸುವಿಗೆ ತುರ್ತು ಚಿಕಿತ್ಸೆ ನಂತರ ಹಸು
ಶನಿವಾರಸಂತೆಯಲ್ಲಿ ಹೋಳಿ ಹಬ್ಬದ ಸಂಭ್ರಮಾಚರಣೆಶನಿವಾರಸAತೆ, ಮಾ. ೨೫: ಪಟ್ಟಣದಲ್ಲಿ ರಾಜಸ್ಥಾನಿ ಸಮುದಾಯದವರು ಚೈತ್ರ ಮಾಸದ ಆಗಮನವನ್ನು ಸಾರುವ ಬಣ್ಣದ ಹಬ್ಬ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಹಲವಾರು ವರ್ಷಗಳಿಂದ ಪಟ್ಟಣದಲ್ಲಿ
‘ಗ್ರಾಮೀಣ ಭಾಗದ ಜನರಿಂದ ಕಲೆಗೆ ಪ್ರೋತ್ಸಾಹ’ ಕೂಡಿಗೆ, ಮಾ. ೨೫: ನಾಟಕ, ಜಾನಪದ ಕಲೆಗಳನ್ನು ಈಗಲೂ ಉಳಿಸಿ ಬೆಳೆಸುತ್ತಿರುವುದು ಗ್ರಾಮೀಣ ಭಾಗದ ಜನರು ಎಂದು ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರುಣಕುಮಾರಿ ಅಭಿಪ್ರಾಯ ವ್ಯಕ್ತಪಡಿಸಿದರು. ಹೆಬ್ಬಾಲೆ
ಕಂದಾಯ ಇಲಾಖೆ ಮೂಲಕ ನೀರಿನ ವ್ಯವಸ್ಥೆಕೂಡಿಗೆ, ಮಾ. ೨೫: ಕುಶಾಲನಗರ ತಾಲೂಕು ತಹಶೀಲ್ದಾರರ ನೇತೃತ್ವದ ಟಾಸ್ಕ್ ಫೋರ್ಸ್ ಸಮಿತಿ ವತಿಯಿಂದ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ಆದ್ಯತೆಯ ಆಧಾರದ ಮೇರೆಗೆ ಕುಡಿಯುವ ನೀರಿನ