ಹಳೆ ವಿದ್ಯಾರ್ಥಿನಿಯಿಂದ ಶಿಕ್ಷಣ ಸಂಸ್ಥೆಗೆ ಕೊಡುಗೆಶ್ರೀಮಂಗಲ, ಏ. ೪: ಶ್ರೀಮಂಗಲ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿನಿ (೧೯೯೯-೨೦೦೦ ಬ್ಯಾಚ್) ಪುಷ್ಪಾವತಿ ಕೆ.ಬಿ. ಅವರು ತನ್ನ ತಂದೆ ಬಿರುನಾಣಿ ಕಳಕೂರು ಗ್ರಾಮದ ಕುಪ್ಪಣಮಾಡ ಬೆಳ್ಯಪ್ಪ ಅವರ
ಮುತ್ತಪ್ಪ ದೇವರ ಕೋಲಕರಿಕೆ, ಏ. ೪: ಇಲ್ಲಿಗೆ ಸಮೀಪದ ಕರಿಕೆ ತೋಟಂ ಎಂಬಲ್ಲಿ ಆಚರಿಸಿಕೊಂಡು ಬರುತ್ತಿರುವ ಮುತ್ತಪ್ಪನ್ ದೇವರ ವೆಳ್ಳಾಟ ಕೋಲವು ಶ್ರದ್ಧಾಭಕ್ತಿಯಿಂದ ಜರುಗಿತು. ಗ್ರಾಮದವರು ಸೇರಿದಂತೆ ನೆರೆಯ ಕೇರಳದ ಪಾಣತ್ತೂರಿನ
ಬೀಳ್ಕೊಡುಗೆ ಶಾರದಾ ಪೂಜೆಸೋಮವಾರಪೇಟೆ, ಏ. ೪: ಸಮೀಪದ ನೆರುಗಳಲೆ ಸರ್ಕಾರಿ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಶಾರದಾ ಪೂಜೆ ಸಮಾರಂಭ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ
ಕಾಲುಬಾಯಿ ರೋಗ ನಿಯಂತ್ರಣ ಲಸಿಕಾ ಕಾರ್ಯಕ್ರಮಮಡಿಕೇರಿ, ಏ. ೪: ಕೊಡಗು ಜಿಲ್ಲೆಯಲ್ಲಿ ಮೇ ೮ ರವರೆಗೆ ರಾಷ್ಟಿçÃಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ೫ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ ನಡೆಯಲಿದೆ.
ಅವ್ವ ಕೃತಿ ಲೋಕಾರ್ಪಣೆಮಡಿಕೇರಿ, ಏ. ೪: ಲೇಖಕಿ ಕೂತಂಡ ಪಾರ್ವತಿ ಪೂವಯ್ಯನವರ ಕುರಿತ ಕೃತಿ ‘ಅವ್ವ’ ತಾ.೬ ರಂದು ಸಂಜೆ ೬ ಗಂಟೆಗೆ ಮಡಿಕೇರಿಯ ಭಾರತೀಯ ವಿದ್ಯಾ ಭವನ ಕೊಡಗು