ಕುಂಡ್ಯೋಳAಡ ಕಪ್ ಹಾಕಿ ಮಲ್ಲಜಿರ ತಂಡಕ್ಕೆ ೫ ಗೋಲುಗಳ ಭರ್ಜರಿ ಜಯನಾಪೋಕ್ಲು, ಏ. ೪: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಕುಂಡ್ಯೋಳAಡ ಕಪ್‌ಹಾಕಿ ನಮ್ಮೆಯ ಆರನೇ ದಿನದ ಪಂದ್ಯಾಟದಲ್ಲಿ ಮಲ್ಲಜಿರ ತಂಡ ೫-೦
ಸಮಾನತೆಯ ಬದುಕು ಸಾಧ್ಯವಾಗುತ್ತಿಲ್ಲ ಮುತ್ತ*ಗೋಣಿಕೊಪ್ಪ, ಏ. ೪: ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡದ ಜನಾಂಗವನ್ನು ಚುನಾವಣೆ ಸಂದರ್ಭಗಳಲ್ಲಿ ಮತ ಬ್ಯಾಂಕಿಗಷ್ಟೇ ಪರಿಗಣಿಸಲಾಗುತ್ತಿದೆಯೇ ಹೊರತು ಸಮಾನತೆಯ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ ಈ
ಹುದಿಕೇರಿ ಶ್ರೀ ಮುತ್ತಪ್ಪನ್ ತಿರುವಪ್ಪನ್ ಮಹೋತ್ಸವಮಡಿಕೇರಿ, ಏ. ೪: ಪೊನ್ನಂಪೇಟೆ ತಾಲೂಕು ಹುದಿಕೇರಿ ನವಚೈತನ್ಯ ಶ್ರೀ ಮುತ್ತಪ್ಪ ಮಡಪುರ ಸನ್ನಿದಾನದಲ್ಲಿ ತಾ. ೭, ೮, ೯ ರಂದು ಶ್ರೀ ಮುತ್ತಪ್ಪನ್ ತಿರುವಪ್ಪನ್ ಮಹೋತ್ಸವ
ಅಶೋಕ ಸಂಗಪ್ಪ ಆಲೂರಗೆ ಪರಿಮಳ ಪ್ರಶಸ್ತಿಕಣಿವೆ, ಏ. ೪: ಕೊಡಗು ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾದ ಪ್ರೊ. ಅಶೋಕ ಸಂಗಪ್ಪ ಆಲೂರ ಅವರಿಗೆ ೨೦೨೪ರ ಮಂತ್ರಾಲಯದ ಪ್ರತಿಷ್ಠಿತ ಪರಿಮಳ ಪ್ರಶಸ್ತಿ ಒಲಿದು ಬಂದಿದೆ. ಸ್ಪೇಸ್ ಮೀಡಿಯಾದ
ಶ್ರೀ ಮುತ್ತಪ್ಪ ಜಾತ್ರೋತ್ಸವಕ್ಕೆ ಚಾಲನೆಮಡಿಕೇರಿ, ಏ. ೪: ಮಡಿಕೇರಿಯ ಶ್ರೀ ಮುತ್ತಪ್ಪನ್ ಕ್ಷೇತ್ರದÀ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಶ್ರೀ ಮುತ್ತಪ್ಪ ಜಾತ್ರಾ ಮಹೋತ್ಸವಕ್ಕೆ ಇಂದು ಸಂಜೆ ಚಾಲನೆ ನೀಡಲಾಯಿತು. ಬೆಳಿಗ್ಗೆ ಗಣಪತಿ