ಡಿಸಿಸಿ ಬ್ಯಾಂಕ್ ಬಾಂಡ್ ಗಣಪತಿ ಹರೀಶ್ ಪೂವಯ್ಯ ಪುನರಾಯ್ಕೆ

ಮಡಿಕೇರಿ, ಏ. ೪: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಕೊಡಂದೇರ ಬಾಂಡ್ ಗಣಪತಿ, ಉಪಾಧ್ಯಕ್ಷರಾಗಿ ಕೇಟೋಳಿರ ಹರೀಶ್‌ಪೂವಯ್ಯ ಅವಿರೋಧವಾಗಿ ಪುನರ್ ಆಯ್ಕೆಯಾ ಗಿದ್ದಾರೆ.

ಶೀಘ್ರದಲ್ಲಿ ಭಾರತಕ್ಕೆ ಬರಲಿದೆ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ

ರಾಷ್ಟಿçÃಯ ಹೆದ್ದಾರಿಗಳಲ್ಲಿ ಸುಸೂತ್ರವಾಗಿ , ಟ್ರಾಫಿಕ್ ಜಾಮ್ ರಹಿತ ಟೋಲ್ ಸಂಗ್ರಹಾತಿಗೆ ೨೦೧೪ನೆ ಇಸವಿಯಲ್ಲಿ ಫಾಸ್ಟ್ಟ್ಯಾಗ್ ಎಂಬ ವಿನೂತನ ತಂತ್ರಜ್ಞಾನವನ್ನು ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರವು ಪರಿಚಯಿಸಿತು. ಕೆಲ-ತಾಂತ್ರಿಕ

ಮತದಾನದಲ್ಲಿ ಪಾಲ್ಗೊಳ್ಳಲು ರಂಗೋಲಿ ಮೂಲಕ ಜಾಗೃತಿ

ಕೂಡಿಗೆ: ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯಲು ಜಿಲ್ಲಾ ಪಂಚಾಯಿತಿ ಸೂಚನೆ ಅನ್ವಯ ಕುಶಾಲನಗರ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ