ಹರದೂರುವಿನಲ್ಲಿ ನೇಮೋತ್ಸವಮಡಿಕೇರಿ, ಏ. ೪: ಸುಂಟಿಕೊಪ್ಪ ಸಮೀಪದ ಹರದೂರುವಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಶ್ರೀ ಆದಿ ನಾಗಬ್ರಹ್ಮ ದೈವಗಳ ಮತ್ತು ಕೊರಗ ತನಿಯ ದೈವದ ಹಾಗೂ ಮಂತ್ರವಾದಿ ಗುಳಿಗನ
ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಮನವಿಅಮ್ಮತ್ತಿ, ಏ. ೩: ಅಮ್ಮತ್ತಿ-ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಡೇಶ್ವರಿ ನಗರದಲ್ಲಿ ವಿದ್ಯುತ್ ಕಡಿತ ಮತ್ತು ವೋಲ್ಟೇಜ್ ಇಲ್ಲದೆ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದು ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವಂತೆ
ಕೊಡಗಿನ ಗಡಿಯಾಚೆ ಚುನಾವಣಾ ವೆಚ್ಚದ ಮೇಲೆ ಕಣ್ಗಾವಲಿಡಲು ವಿಶೇಷ ಅಧಿಕಾರಿ ನೇಮಕ ಬೆಂಗಳೂರು, ಏ. ೩: ಚುನಾವಣಾ ವೆಚ್ಚ ಮೇಲೆ ಕಣ್ಗಾವಲಿಡಲು ಭಾರತೀಯ ಕಂದಾಯ ಸೇವೆ ಅಧಿಕಾರಿ ಬಿ. ಮುರಳಿ ಕುಮಾರ್
ಉಮೇದುವಾರಿಕೆ ಸಲ್ಲಿಸಿದ ಕಮಲ ಕಲಿ ಕೈ ಹುರಿಯಾಳುಟಿ ಹೆಚ್.ಜೆ. ರಾಕೇಶ್ ಮೈಸೂರು, ಏ. ೩: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭಗೊAಡಿದೆ. ರಾಜಕೀಯ ಜಿದ್ದಾಜಿದ್ದಿ, ತಂತ್ರಗಾರಿಕೆ ಜೋರಾಗಿದೆ. ‘ಲೋಕ ಕಣ'ದಲ್ಲಿ ಪ್ರಚಾರವೂ ಬಿರುಸು ಪಡೆದುಕೊಂಡಿದೆ. ಅತ್ಯಂತ ಕೌತುಕ,
ಗಾಂಜಾ ಪೆಡ್ಲರ್ಗಳ ಬಂಧನಗೋಣಿಕೊಪ್ಪಲು, ಏ. ೩: ಕೇರಳ ಮೂಲದ ಇಬ್ಬರು ವ್ಯಕ್ತಿಗಳು ಮೈಸೂರು ಭಾಗದಿಂದ ಅಕ್ರಮವಾಗಿ ಗಾಂಜಾ ವನ್ನು ಕೊಡಗಿನ ಮೂಲಕ ಸಾಗಾಟ ಮಾಡುತ್ತಿರುವುದನ್ನು ಖಚಿತ ಮಾಹಿತಿಯ ಮೇರೆ ಗೋಣಿಕೊಪ್ಪ