ತಪಾಸಣಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿಕುಶಾಲನಗರ, ಏ. ೪: ಕುಶಾಲನಗರ ಗಡಿ ಭಾಗದ ವಾಹನ ತಪಾಸಣಾ ಕೇಂದ್ರಕ್ಕೆ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಭೇಟಿ ನೀಡಿ
ತಟ್ಟಳ್ಳಿ ಹಾಡಿಗೆ ಅಧಿಕಾರಿಗಳ ತಂಡ ಭೇಟಿಸಿದ್ದಾಪುರ, ಏ. ೪: ೭೬ ವರ್ಷ ಕಳೆದರೂ ವಿದ್ಯುತ್ ಬೆಳಕು ಸೇರಿದಂತೆ ಮೂಲ ಸೌಕರ್ಯ ವಂಚಿತರಾ ಗಿರುವ ತಟ್ಟಳ್ಳಿ ಆದಿವಾಸಿಗಳ ಕುಟುಂಬದ ಅತಂತ್ರ ಬದುಕಿನ ಬಗ್ಗೆ ‘ಶಕ್ತಿ’
ಕಸ ಸುರಿಯುವವರಿಗೆ ೫ ಸಾವಿರ ದಂಡ ನಾಪೋಕ್ಲು ಪಂಚಾಯಿತಿ ಎಚ್ಚರಿಕೆ ನಾಪೋಕ್ಲು, ಏ. ೪: ಪಟ್ಟಣ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯವನ್ನು ಸುರಿದು ಮಾಲಿನ್ಯ ಉಂಟು ಮಾಡುವವರ ವಿರುದ್ಧ ಗ್ರಾಮ ಪಂಚಾಯಿತಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆಸೋಮವಾರಪೇಟೆ, ಏ. ೪: ವನ್ಯಜೀವಿ-ಮಾನವ ಸಂಘರ್ಷ, ಹೊಳೆಯಿಂದ ನೀರೆತ್ತಲು ತಡೆ, ವೈದ್ಯರ ಕೊರತೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾದಿಂದ ಪಟ್ಟಣದಲ್ಲಿ ಪ್ರತಿಭಟನೆ
ಇಂದು ಹರಕೆ ಚೌಡೇಶ್ವರಿ ವಾರ್ಷಿಕೋತ್ಸವಕೂಡಿಗೆ, ಏ. ೪: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶ್ರೀ ಹರಕೆ ಚೌಡೇಶ್ವರಿ ದೇವಿ, ನಾಗದೇವರ ವಾರ್ಷಿಕೋತ್ಸವ ತಾ. ೫ ರಂದು (ಇಂದು) ನಡೆಯಲಿದೆ. ಬೆಳಿಗ್ಗೆ