ಯಡವನಾಡು ವ್ಯಾಪ್ತಿಯಲ್ಲಿ ಹುಲಿ ಪ್ರತ್ಯಕ್ಷ ಆತಂಕದಲ್ಲಿ ಗ್ರಾಮಸ್ಥರು

ಸೋಮವಾರಪೇಟೆ,ಆ.೨೫: ತಾಲೂಕಿನ ಯಡವನಾಡು ಗ್ರಾಮ ವ್ಯಾಪ್ತಿಯಲ್ಲಿ ಹುಲಿ ಪ್ರತ್ಯಕ್ಷಗೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಳೆದ ಒಂದು ವಾರದಲ್ಲಿ ಮೂರು ಬಾರಿ ಹುಲಿ ಕಾಣಿಸಿಕೊಂಡಿದ್ದು,

ಕಾಡು ಸೇರಿದ ಆನೆಗಳ ಹಿಂಡು

ಸಿದ್ದಾಪುರ, ಆ. ೨೫: ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದ್ದ ಮರಿಯಾನೆಗಳು ಸೇರಿದಂತೆ ೨೮ಕ್ಕೂ ಅಧಿಕ ಕಾಡಾನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾಡಿಗಟ್ಟುವಲ್ಲಿ

ಉಪ ನೋಂದಣಿ ಕಚೇರಿ ಕೆಲಸ ಕಾರ್ಯ ಜಿಲ್ಲೆಯ ಎಲ್ಲೆಡೆ ಅವಕಾಶ

ಮಡಿಕೇರಿ, ಆ. ೨೫: ಕೊಡಗು ಜಿಲ್ಲೆಯಲ್ಲಿ ಇನ್ನು ಮುಂದೆ ಉಪ ನೋಂದಣಿ ಕಚೇರಿಯ ಕೆಲಸ ಕಾರ್ಯ ಗಳನ್ನು ಜನರಿಗೆ ಸುಲಲಿತವಾಗಿ ಮಾಡಿಕೊಡುವ ನಿಟ್ಟಿನಲ್ಲಿ ಸರಕಾರ ಹೊಸ ವ್ಯವಸ್ಥೆಯನ್ನು

ಜಿಲ್ಲೆಯಲ್ಲಿ ಮತ್ತೆ ಮಳೆಯ ವಾತಾವರಣ

ಮಡಿಕೇರಿ, ಆ. ೨೫: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಮುಂಗಾರಿನ ಛಾಯೆ ಮರೆಯಾಗಿ ಬಿಸಿಲಿನ ವಾತಾವರಣ ಕಂಡುಬAದಿತ್ತು. ಆದರೆ, ಇದೀಗ ಮತ್ತೆ ವಾತಾವರಣದಲ್ಲಿ ಬದಲಾವಣೆ ಕಂಡುಬರುತ್ತಿದೆ. ಶನಿವಾರದಿಂದ

ಮಾದಾಪುರ ಹೋಬಳಿ ರಚನೆ ಕಂದಾಯ ಕಚೇರಿ ಸ್ಥಾಪನೆ ಸಂಬAಧ ಸಭೆ

ಸೋಮವಾರಪೇಟೆ,ಆ.೨೫: ಮಾದಾಪುರವನ್ನು ಹೋಬಳಿಯನ್ನಾಗಿ ಮೇಲ್ದರ್ಜೆಗೇರಿಸುವುದು ಹಾಗೂ ಮಾದಾಪುರದಲ್ಲಿ ಕಂದಾಯ ಇಲಾಖೆ ಕಚೇರಿ ಸ್ಥಾಪನೆ ಸಂಬAಧ ಆಡಳಿತದ ಗಮನ ಸೆಳೆಯುವ ನಿಟ್ಟಿನಲ್ಲಿ, ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ