ಕಾಂಗ್ರೆಸ್ ಮುಖಂಡರಿAದ ಅಭಿಪ್ರಾಯ ಸಂಗ್ರಹಮಡಿಕೇರಿ, ಆ. ೨೬: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸತ್ಯ ಶೋಧನಾ ಸಮಿತಿಯ ಸದಸ್ಯರು ಕೊಡಗು ಜಿಲ್ಲಾ ಕಾಂಗ್ರೆಸ್ ಮುಖಂಡರಿAದ ಅಭಿಪ್ರಾಯ ಸಂಗ್ರಹಿಸಿದರು. ಮಡಿಕೇರಿಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ
ಅತ್ಯಾಡಿಯಲ್ಲಿ ನೂತನ ಸೇತುವೆ ಉದ್ಘಾಟನೆಮಡಿಕೇರಿ, ಆ. ೨೬: ಕೊಡಗು-ದಕ್ಷಿಣ ಕನ್ನಡ ಗಡಿ ಹಂಚಿಕೊAಡಿರುವ ಚೆಂಬು ಬಳಿಯ ಅತ್ಯಾಡಿಯಲ್ಲಿ ಪ್ರಣವ ಫೌಂಡೇಶನ್ ವತಿಯಿಂದ ನಿರ್ಮಿಸಿದ ನೂತನ ತೂಗು ಸೇತುವೆಯನ್ನು ಉದ್ಘಾಟಿಸಿ ಸ್ಥಳೀಯರ ಓಡಾಟಕ್ಕೆ
ಪೊಲೀಸ್ ಇಲಾಖೆಯಿಂದ ಕುಂದು ಕೊರತೆ ಸಭೆಮಡಿಕೇರಿ, ಆ. ೨೬: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಸಿ.-ಎಸ್.ಟಿ. ಜನಾಂಗದ ಕುಂದು ಕೊರತೆ ಸಭೆ ಇಲ್ಲಿನ ಡಿವೈಎಸ್‌ಪಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಠಾಣಾ ವ್ಯಾಪ್ತಿಯ ವಿವಿಧೆಡೆಗಳಿಂದ
ಕ್ಯಾಂಟೀನ್ ಮಾಹಿತಿಮಡಿಕೇರಿ, ಆ. ೨೬: ಮಡಿಕೇರಿ ಹಾಗೂ ವೀರಾಜಪೇಟೆ ಮಿಲಿಟರಿ ಕ್ಯಾಂಟೀನ್‌ಗೆ ಸೆ.೩ರಂದು ಕೈಲ್ ಮುಹೂರ್ತ ಪ್ರಯುಕ್ತ ರಜೆ ಇರುತ್ತದೆ. ಸೆ.೧ರಂದು ಕ್ಯಾಂಟೀನ್ ಎಂದಿನAತೆ ಕಾರ್ಯನಿರ್ವಹಿಸುತ್ತದೆ ಎಂದು ವ್ಯವಸ್ಥಾಪಕರು
ಬೆಳೆಹಾನಿ ಪರಿಹಾರ ಒದಗಿಸಲು ಕಾಫಿ ಬೆಳೆಗಾರರ ಸಂಘ ಆಗ್ರಹ ಸೋಮವಾರಪೇಟೆ, ಆ. ೨೬: ತಾಲೂಕಿನಲ್ಲಿ ೨೦೨೩-೨೪ನೇ ಸಾಲಿನಲ್ಲಿ ಕಾಫಿ ಮತ್ತು ಕಾಳುಮೆಣಸು ಶೇ.೭೦ರಿಂದ ೮೦ರಷ್ಟು ಫಸಲು ಹಾನಿಯಾಗಿದೆ. ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್ ವತಿಯಿಂದ ಹೆಕ್ಟೇರ್‌ಗೆ ಕನಿಷ್ಟ ೧ಲಕ್ಷ