ಫುಟ್ಬಾಲ್ ಐಗೂರು ಸರಕಾರಿ ಪ್ರೌಢಶಾಲೆಗೆ ಗೆಲುವು ಐಗೂರು, ಆ. ೨೬: ಕಾಜೂರು ಹಿ.ಪ್ರಾ. ಶಾಲಾ ಮೈದಾನದಲ್ಲಿ ನಡೆದ ಸೋಮವಾರಪೇಟೆ ವಲಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಐಗೂರಿನ ಸರಕಾರಿ ಪ್ರೌಢಶಾಲಾ ತಂಡವು ಮೊದಲ ಸ್ಥಾನವನ್ನು ಗಳಿಸಿತು. ಸೋಮವಾರಪೇಟೆಯ
ವ್ಯಕ್ತಿ ನಾಪತ್ತೆಕುಶಾಲನಗರ, ಆ. ೨೬: ಕುಶಾಲನಗರ ವಿವೇಕಾನಂದ ಬಡಾವಣೆ ನಿವಾಸಿ ರುಕ್ಸಾರ್ ಪಾಷಾ ನಾಪತ್ತೆಯಾಗಿರುವುದಾಗಿ ದೂರು ದಾಖಲಾಗಿದೆ. ಆಗಸ್ಟ್ ೧೧ ರಂದು ಬೆಳಿಗ್ಗೆ ೭ ಗಂಟೆಗೆ ಮುಳ್ಳುಸೋಗೆಯಲ್ಲಿನ ಮೀನು
ಕರಾಟೆಯಲ್ಲಿ ಬೆಳ್ಳಿ ಪದಕಮುಳ್ಳೂರು, ಆ. ೨೬: ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ೫ನೇ ಅಂತರರಾಷ್ಟಿçÃಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಶನಿವಾರಸಂತೆ ಸೆಕ್ರೇಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ೬ನೇ ತರಗತಿ ವಿದ್ಯಾರ್ಥಿನಿ
ಜನಜಾಗೃತಿ ಕಾರ್ಯಕ್ರಮಮಡಿಕೇರಿ, ಆ. ೨೬: ಜಿಲ್ಲೆಯ ವಿವಿಧೆಡೆ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ತಾ.೨೯ ರಂದು ಮೂರ್ನಾಡಿನಲ್ಲಿ ಜನಜಾಗೃತಿ
ಜಿಲ್ಲೆಯಲ್ಲಿ ‘ಏರ್ ಸ್ಟಿçಪ್’ ನಿರ್ಮಾಣಕ್ಕೆ ೧೪೦ ಎಕರೆ ಭೂಮಿ ಗುರುತಿಸಿ ಕೋವರ್ಕೊಲ್ಲಿ ಇಂದ್ರೇಶ್ ಬೆAಗಳೂರು, ಆ. ೨೫: ರಾಜ್ಯ ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ಬೆಂಗಳೂರಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ವಿಮಾನ ನಿಲ್ದಾಣ ಮತ್ತು ಏರ್