ಶಾಸಕರ ಸಾಂತ್ವನ ಶ್ರೀಮAಗಲ, ಏ. ೧೫: ಪೊನ್ನಂಪೇಟೆ ತಾಲೂಕಿನ ಕುಟ್ಟ ಸಮೀಪ ಕಾಯಿಮಾನಿ ಬಳಿ ಕಾಡಾನೆ ದಾಳಿಗೆ ಬಲಿಯಾದ ಬೆಳೆಗಾರ ಮೂಕಳಮಾಡ ರತ್ತು ಬೋಪಯ್ಯ ಅವರ ಮನೆಗೆ ತೆರಳಿದ ಶಾಸಕರು
ತಾ ೧೮ ರಿಂದ ರೋಮನ್ ಕ್ಯಾಥೋಲಿಕ್ ಕ್ರೀಡೋತ್ಸವ ಮಡಿಕೇರಿ, ಏ. ೧೫: ಜಿಲ್ಲಾ ಮಟ್ಟದ ರೋಮನ್ ಕ್ಯಾಥೋಲಿಕ್ ಕ್ರೀಡೋತ್ಸವ, ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭವನ್ನು ತಾ. ೧೮ ಮತ್ತು ೧೯ರಂದು
ಬಿಟ್ಟಂಗಾಲದಲ್ಲಿ ಫಿಲ್ಲಿಂಗ್ ಸ್ಟೇಷನ್ ಲೋಕಾರ್ಪಣೆ ಮಡಿಕೇರಿ, ಏ.೧೫: ಬಿಟ್ಟಂಗಾಲದಲ್ಲಿ ನೂತನವಾಗಿ ಆರಂಭಗೊAಡಿರುವ ಇಂಡಿಯನ್ ಆಯಿಲ್ ಕಂಪನಿಯ ಅಯ್ಯಪ್ಪ ಫಿಲ್ಲಿಂಗ್ ಸ್ಟೇಷನ್ ಅನ್ನು ಕೊಡಗು ಜೇನು ಕೃಷಿಕರ ಸಹಕಾರ ಸಂಘದ ಅಧ್ಯಕ್ಷ ಕಂಜಿತAಡ ಮಂದಣ್ಣ
ಪ್ರತಿಷ್ಠಾಪನಾ ಮಹೋತ್ಸವ ನಾಗದರ್ಶನ ದೈವಕೋಲ ಮಡಿಕೇರಿ ಏ. ೧೫: ಮಡಿಕೇರಿ ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದಲ್ಲಿ ತಾ. ೧೯ ರಿಂದ ೨೧ರ ವರೆಗೆ ಶ್ರೀ ಕೋಟೆ
ಜಿಲ್ಲೆಯಲ್ಲಿ ಸಂಭ್ರಮದ ವಿಷು ಆಚರಣೆ ಮಡಿಕೇರಿ, ಏ. ೧೫: ಹಿಂದೂ ಮಲಯಾಳಿ ಸಮುದಾಯ ಹಾಗೂ ತುಳುನಾಡಿನ ಜನರ ಹೊಸ ವರ್ಷವಾದ ವಿಷು ಹಬ್ಬವನ್ನು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ಸಂಭ್ರಮ