ಕಾಡಾನೆ ದಾಳಿ ಮನೆ ವಾಹನಗಳಿಗೆ ಹಾನಿ

ಸೋಮವಾರಪೇಟೆ, ಏ. ೧೯: ಅರಣ್ಯದಿಂದ ಕಾಡಾನೆಗಳು ದಾಟದಂತೆ ಅಳವಡಿಸಿರುವ ರೈಲ್ವೇ ಬ್ಯಾರಿಕೇಡ್‌ಗಳನ್ನು ದಾಟಿ ಜನವಸತಿ ಪ್ರದೇಶಕ್ಕೆ ಲಗ್ಗೆಯಿಟ್ಟ ಕಾಡಾನೆ, ವಾಸದ ಮನೆ ಸೇರಿದಂತೆ ವಾಹನಗಳಿಗೆ ತೀವ್ರ ಹಾನಿಯುಂಟು

ಇಂದಿನಿAದ ವಾರ್ಷಿಕ ಮಹೋತ್ಸವ

ಸುಂಟಿಕೊಪ್ಪ, ಏ. ೧೯: ಕೊಡಗರಹಳ್ಳಿಯ ಕುಂದೂರುಮೊಟ್ಟೆ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಶ್ರೀ ಮಹಾವಿಷ್ಣು, ಶ್ರೀ ಚಾಮುಂಡೇಶ್ವರಿ, ರಕ್ತೇಶ್ವರಿ ಪರಿವಾರ ದೇವರುಗಳ ೪೮ನೇ ವಾರ್ಷಿಕ ಮಹೋತ್ಸವ ತಾ.