ಶಿವು ಮಾದಪ್ಪ ಜ್ಞಾಪಕಾರ್ಥ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ಗೋಣಿಕೊಪ್ಪಲು, ಏ. ೧೯: ಕುಟ್ಟ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಯೂತ್ ಫ್ರೆಂಡ್ಸ್ ವತಿಯಿಂದ ದಿ. ಮುಕ್ಕಾಟಿರ ಶಿವು ಮಾದಪ್ಪ ಜ್ಞಾಪಕಾರ್ಥ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಗೆ
ಸರ್ಫೇಸಿ ಕಾಯ್ದೆ ಬೆಳೆಗಾರರಿಗೆ ಮಾರಕ ಮಲ್ಲಪ್ಪ ಸೋಮವಾರಪೇಟೆ, ಏ. ೧೯: ಸರ್ಫೇಸಿ ಕಾಯ್ದೆಯು ಕಾಫಿ ಬೆಳೆಗಾರರಿಗೆ ಮಾರಕವಾಗುತ್ತಿದ್ದು, ಈ ಬಗ್ಗೆ ಬೆಳೆಗಾರರು ಜಾಗೃತರಾಗಬೇಕೆಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ನಿರ್ದೇಶಕ ಸಿ.ಕೆ.ಮಲ್ಲಪ್ಪ ಕರೆ ನೀಡಿದರು. ತಾಲೂಕಿನ ತೋಳೂರು
ಶ್ರೀ ಕಂಚಿ ಕಾಮಾಕ್ಷಿಯಮ್ಮ ವಾರ್ಷಿಕೋತ್ಸವ ಮಡಿಕೇರಿ, ಏ. ೧೯: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದ ೧೯ನೇ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಎರಡು ದಿನಗಳ ಕಾಲ ನಡೆಯಿತು. ನಿನ್ನೆ
ಕಾಡಾನೆ ದಾಳಿ ಮನೆ ವಾಹನಗಳಿಗೆ ಹಾನಿ ಸೋಮವಾರಪೇಟೆ, ಏ. ೧೯: ಅರಣ್ಯದಿಂದ ಕಾಡಾನೆಗಳು ದಾಟದಂತೆ ಅಳವಡಿಸಿರುವ ರೈಲ್ವೇ ಬ್ಯಾರಿಕೇಡ್‌ಗಳನ್ನು ದಾಟಿ ಜನವಸತಿ ಪ್ರದೇಶಕ್ಕೆ ಲಗ್ಗೆಯಿಟ್ಟ ಕಾಡಾನೆ, ವಾಸದ ಮನೆ ಸೇರಿದಂತೆ ವಾಹನಗಳಿಗೆ ತೀವ್ರ ಹಾನಿಯುಂಟು
ಕೊಡವ ಪುಸ್ತಕ ಪತ್ತಾಯ ಕಾರ್ಯಕ್ರಮ ಮಡಿಕೇರಿ, ಏ. ೧೯: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ‘೮ನೇ ಕೊಡವ ಪುಸ್ತಕ ಪತ್ತಾಯ’ ಕಾರ್ಯಕ್ರಮ ತಾ. ೨೧ ರಂದು ಮಧ್ಯಾಹ್ನ ೩ ಗಂಟೆಗೆ ಅಮ್ಮತ್ತಿ ಕೊಡವ