ನಾರಿಶಕ್ತಿ ಬೆಂಬಲಿಸದ ವಿರೋಧ ಪಕ್ಷಗಳು ಬಿಜೆಪಿ ಖಂಡನೆ ಮಡಿಕೇರಿ, ಏ.೧೮: ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಶೇ.೩೩ ರಷ್ಟು ಮಹಿಳಾ ಮೀಸಲಾತಿ ತರುವ ಐತಿಹಾಸಿಕ ಮಸೂದೆ ಮಂಡನೆ ವಿರುದ್ಧ ಪ್ರಮುಖವಾಗಿ ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು
ಅಂತರರಾಷ್ಟಿçÃಯ ಗೋಲ್ಕೀಪರ್ ಪುಳ್ಳಂಗಡ ಬೋಪಣ್ಣ ಎಫ್ಐಎಚ್ ತಾಂತ್ರಿಕ ಸಿಬ್ಬಂದಿ ರೋಹಿಣಿ ಆಕರ್ಷಣೆ ಮಡಿಕೇರಿ, ಏ.೧೮: ಚೆರಿಯಪರಂಬು ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕಪ್ ಹಾಕಿಯಲ್ಲಿಂದು ಮಾಜಿ ಅಂತರರಾಷ್ಟಿçÃಯ ಗೋಲ್‌ಕೀಪರ್ ಪುಳ್ಳಂಗಡ ಯು ಬೋಪಣ್ಣ ಹಾಗೂ ಅವರ ಪುತ್ರ
ಕೊಡವ ಲೆದರ್ ಬಾಲ್ ಕ್ರಿಕೆಟ್ ಲೀಗ್ ಟೀಮ್ ಕೊಡವ ಟ್ರೆöÊಬ್ ಎಂಟಿಬಿ ರಾಯಲ್ಸ್ಗೆ ಗೆಲುವು ಪೊನ್ನಂಪೇಟೆ, ಏ. ೧೮: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ೩ ನೇ ವರ್ಷದ ಟಿ ೨೦ ಮಾದರಿಯ ಕೊಡವ ಲೆದರ್
ಕೊಡಗು ಕೊಡವ ಸವಿತಾ ಸಮಾಜದಿಂದ ಕೌಟುಂಬಿಕ ಕ್ರಿಕೆಟ್ ಗೋಣಿಕೊಪ್ಪಲು, ಏ. ೧೮: ಕೊಡಗು ಕೊಡವ ಸವಿತಾ ಸಮಾಜ ಪೊನ್ನಂಪೇಟೆ ತಾಲೂಕು-ಗೋಣಿಕೊಪ್ಪ, ಇವರ ವತಿಯಿಂದ ತಾ.೨೬ರಂದು ಹಾತೂರು ಶಾಲಾ ಮೈದಾನದಲ್ಲಿ ೩ನೇ ವರ್ಷದ ಲೀಗ್ ಮಾದರಿಯ ಜಿಲ್ಲಾಮಟ್ಟದ
ಸಂತೆ ಮುಂದೂಡಿಕೆ ನಾಪೋಕ್ಲು, ಏ.೧೮: ಸ್ಥಳೀಯ ಗ್ರಾ.ಪಂ. ವ್ಯಾಪ್ತಿಯ ವಾರದ ಸಂತೆ ತಾ.೨೦ ಸೋಮವಾರದಂದು ನಡೆಯಬೇಕಿದ್ದನ್ನು ತಾ. ೨೪ರ ಶುಕ್ರವಾರಕ್ಕೆ ಮುಂದೂಡಲಾಗಿದೆ. ತಾ.೨೦ ಎಮ್ಮೆಮಾಡು ಉರೂಸ್ ನಡೆಯಲಿದ್ದು ಈ ದಿನದಂದು ಜಿಲ್ಲೆ