ಹುದಿಕೇರಿಯಲ್ಲಿ ನೂತನ ಆಟೋ ನಿಲ್ದಾಣ ಉದ್ಘಾಟನೆ ಶ್ರೀಮಂಗಲ, ಫೆ. ೨೨: ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಹುದಿಕೇರಿಯಲ್ಲಿ ಶಾಸಕರ ಅನುದಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಆಟೋ ರಿಕ್ಷಾ ನಿಲ್ದಾಣವನ್ನು ಉದ್ಘಾಟಿಸಿದರು. ಈ
ಭಾರತಾಂಬೆಯ ರಕ್ಷಣೆಗೆ ಹಿಂದೂಗಳು ಒಂದಾಗಬೇಕು ಸುದೀರ್ ಹೆಬ್ಬಾರ್ ಮಡಿಕೇರಿ, ಫೆ. ೨೨: ಭಾರತಾಂಬೆಯ ಮಡಿಲನ್ನು ರಕ್ಷಿಸುವಲ್ಲಿ ಹಿಂದೂಗಳು ಒಂದಾಗುವ ಅನಿವಾರ್ಯತೆಯಿದ್ದು, ಬದುಕಿನಲ್ಲಿ ಹಿಂದೂತ್ವದೊAದಿಗೆ ಕೌಟುಂಬಿಕ ಮೌಲ್ಯ, ಸ್ವದೇಶಿ ವಸ್ತುಗಳ ಬಳಕೆ, ಸಾಮರಸ್ಯ, ಪರಿಸರ ರಕ್ಷಣೆ ಹಾಗೂ
ಚೆಟ್ಟಳ್ಳಿಯಲ್ಲಿ ಅದ್ದೂರಿಯಾಗಿ ನಡೆದ ಹಿಂದೂ ಸಂಗಮ ಚೆಟ್ಟಳ್ಳಿ, ಫೆ. ೨೨: ಹಿಂದೂ ಸಂಗಮ ಕಾರ್ಯಕ್ರಮ ಚೆಟ್ಟಳ್ಳಿಯಲ್ಲಿ ಅದ್ದೂರಿಯಾಗಿ ನೆರವೇರಿತು. ಅಪಾರ ಜನಸ್ತೋಮದ ನಡುವೆ ನಡೆದ ಶೋಭಾಯಾತ್ರೆ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಚೇರಳ, ಶ್ರೀಮಂಗಲ, ಕೂಡ್ಲೂರು
ಮದೆÀನಾಡಿನಲ್ಲಿ ಹಿಂದೂ ಸಂಗಮ ಧರ್ಮ ರಕ್ಷಣೆಗೆ ಕರೆ ನಾಪೋಕ್ಲು, ಫೆ. ೨೨: ಹಿಂದೂ ಸಂಘಟನೆಗಳು ರಾಷ್ಟçವನ್ನು ಕಟ್ಟುವ ಕೆಲಸವನ್ನು ಮಾಡುತ್ತಿದೆ ಎಂದು ರಾಷ್ಟಿçÃಯ ಸ್ವಯಂಸೇವಕ ಸಂಘದ ಜಿಲ್ಲಾ ಸಹ ಕಾರ್ಯವಾಹ ಮಿರನ್ ಕುಟ್ಟಪ್ಪ ಹೇಳಿದರು. ಮದೆÀನಾಡಿನಲ್ಲಿ ಆಯೋಜಿಸಲಾಗಿದ್ದ
ನಾಣ್ಯ ನೋಟುಗಳ ಸಂಗ್ರಹ ಹವ್ಯಾಸ ಬೆಳೆಸಿಕೊಳ್ಳಿ ಮಹೇಶ್ ವೀರಾಜಪೇಟೆ, ಫೆ. ೨೨: ನಾಣ್ಯ, ನೋಟುಗಳ ಸಂಗ್ರಹದ ಹವ್ಯಾಸವನ್ನು ಯುವಜನತೆ ಬೆಳೆಸಿಕೊಳ್ಳಬೇಕು ಎಂದು ವೀರಾಜಪೇಟೆ ಉಪವಿಭಾಗದ ಡಿವೈಎಸ್‌ಪಿ ಎಸ್. ಮಹೇಶ್ ಕುಮಾರ್ ಕರೆ ನೀಡಿದರು. ಪಂಜರಪೇಟೆ ಮೊರಾರ್ಜಿ ದೇಸಾಯಿ