ಇಂದಿನಿAದ ಬ್ರಹ್ಮಕಲಶೋತ್ಸವ

ಸೋಮವಾರಪೇಟೆ, ಏ. ೨೦: ಸಮೀಪದ ತಣ್ಣೀರುಹಳ್ಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪರಿವಾರ ಶ್ರೀ ವೀರಭದ್ರೇಶ್ವರ ದೇವರ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಪೂಜೋತ್ಸವ ತಾ. ೨೧ ರಿಂದ (ಇಂದಿನಿAದ)

ಶಾಂತಿ ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಪೊನ್ನಣ್ಣ ಕರೆ

ನಾಪೋಕ್ಲು, ಏ. ೨೦: ಎಲ್ಲಾ ಧರ್ಮಗಳು ಶಾಂತಿ, ಪ್ರೀತಿ, ಸೌಹಾರ್ದತೆಯನ್ನು ಪ್ರತಿಪಾದಿಸುತ್ತವೆ. ಶಾಂತಿ ಸೌಹಾರ್ದತೆಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ ಹಾಗೂ

ಹಲ್ಲೆ ಪ್ರಕರಣ ಮೂವರ ವಿರುದ್ಧ ಮೊಕದ್ದಮೆ

ಮಡಿಕೇರಿ, ಏ. ೨೦: ೨೦೨೫ರ ಮಾರ್ಚ್ನಲ್ಲಿ ನಡೆದಿದ್ದ ಹಲ್ಲೆ ಪ್ರಕರಣವೊಂದಕ್ಕೆ ಸಂಬAಧಿಸಿದAತೆ ಇದೀಗ ಮೂವರ ವಿರುದ್ಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾ. ೧೮.೩.೨೦೨೫ ರಂದು ನಾಪೋಕ್ಲು ಬೇತು