ಇಂದಿನಿAದ ಪ್ರತಿಷ್ಠಾ ಬ್ರಹ್ಮ ಕಲಶ ಮಹೋತ್ಸವ ವೀರಾಜಪೇಟೆ, ಏ. ೨೦: ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಲಿಯೇರಿ (ಇಂಜಿಲಗೆರೆ) ಗ್ರಾಮದಲ್ಲಿರುವ ಮಂಗಳಾAಕುನ್ನೇಲ್ ಶ್ರೀ ಚಾಮುಂಡೇಶ್ವರಿ ಗುಳಿಗನ್ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮ ಕಲಶ ಮಹೋತ್ಸವ ತಾ.
ಕಾರಿನಲ್ಲಿ ರೀಲ್ಸ್ ಪೊಲೀಸರಿಂದ ದಂಡ ವೀರಾಜಪೇಟೆ, ಏ. ೨೦: ಕಾರಿನ ಹಿಂಭಾಗದ ಡೋರ್ ತೆರೆದುಕೊಂಡು ರೀಲ್ಸ್ ಮಾಡುತ್ತಿದ್ದವರಿಗೆ ವೀರಾಜಪೇಟೆ ನಗರ ಠಾಣಾ ಪೊಲೀಸರು ದಂಡ ವಿಧಿಸಿದ್ದಾರೆ. ಸಿದ್ದಾಪುರದಿಂದ ಕೆಎ೧೮ ಜೆಡ್ ೩೯೭೮ ಸಂಖ್ಯೆಯ ಕಾರಿನಲ್ಲಿ
ಅನಂತರಾಜ ಗೌಡ ನಿಧನ ಮಕ್ಕಂದೂರು ನಿವಾಸಿ, ಸಾಹಿತಿ, ಸಂಶೋಧÀಕ ಪುತ್ತೂರು ಅನಂತರಾಜ ಗೌಡ (೮೧) ತಾ. ೨೦ ರಂದು ನಿಧನರಾದರು. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. ೨೧
ಕೊಡವ ಸಂಸ್ಕೃತಿ ಅಧ್ಯಯನ ಪೀಠದ ಕಾರ್ಯಚಟುವಟಿಕೆಗೆ ವಿನೂತನ ಯೋಜನೆ ಮಡಿಕೇರಿ, ಏ. ೧೯: ಕೊಡಗು ವಿಶ್ವವಿದ್ಯಾನಿಲಯದಲ್ಲಿ ಕೊಡವ ಸಂಸ್ಕೃತಿ ಅಧ್ಯಯನ ಪೀಠದ ಮೂಲಕ ಪೂರಕವಾದ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ವಿಶೇಷವಾದ ವಿನೂತನ ಚಿಂತನೆಗಳನ್ನು ಒಳಗೊಂಡ ಯೋಜನೆಯೊಂದನ್ನು ರೂಪಿಸಲು
ಸ್ಥಿರ ಆಸ್ತಿ ದಾಖಲೆ ರದ್ದು ಕುರಿತು ಹೈಕೋರ್ಟ್ ಹೊಸ ಮಾರ್ಗಸೂಚಿ ಕೋವರ್ ಕೊಲ್ಲಿ ಇಂದ್ರೇಶ್ ಬೆAಗಳೂರು, ಏ. ೧೯: ಸ್ಥಿರ ಆಸ್ತಿಗಳಿಗೆ ಸಂಬAಧಿಸಿದ ನೋಂದಾಯಿತ ದಾಖಲೆಗಳನ್ನು ರದ್ದುಪಡಿಸುವ ನ್ಯಾಯಾಲಯದ ತೀರ್ಪುಗಳ ಅನುಷ್ಠಾನದಲ್ಲಿ ಉಂಟಾಗುತ್ತಿರುವ ಗೊಂದಲಕ್ಕೆ ತೆರೆ ಎಳೆಯುವ ಉದ್ದೇಶದಿಂದ ರಾಜ್ಯ