ಗದಗಕ್ಕೆ ಗಡಿಪಾರು

ಕಣಿವೆ, ಏ. ೧೯: ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯನ್ನು ಗಡಿಪಾರು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿರುವ ವಿಶೇಷ ದಂಡಾಧಿಕಾರಿ ಆರ್.ಎನ್. ಬಿಂದುಮಣಿ ಆದೇಶಿಸಿದ್ದಾರೆ. ಕುಶಾಲನಗರದ ದಂಡಿನಪೇಟೆ ನಿವಾಸಿ ಮನ್ಸೂರ್

ನಾಪತ್ತೆಯಾಗಿದ್ದ ಪ್ರವಾಸಿಗನ ಮೃತದೇಹ ಪತ್ತೆ

ಚೆಯ್ಯಂಡಾಣೆ, ಏ. ೧೯: ಕುಂದಾಪುರದಿAದ ಎಮ್ಮೆಮಾಡು ದರ್ಗಾಕ್ಕೆ ಬಂದಿದ್ದ ಪ್ರವಾಸಿಗನ ಮೃತದೇಹ ಎಮ್ಮೆಮಾಡು ಗ್ರಾಮದ ಕಾವೇರಿ ನದಿ ದಡದಲ್ಲಿ ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಾವಿನಕಟ್ಟೆ ಕುPðÀಂಜೆ

ವಿಷ ಸೇವಿಸಿ ಆತ್ಮಹತ್ಯೆ

ಚೆಯ್ಯಂಡಾಣೆ, ಏ. ೧೯: ನಾಪೋಕ್ಲು ಗ್ರಾಮ ಪಂಚಾಯಿ ತಿಯಲ್ಲಿ ಹಲವು ವರ್ಷಗಳಿಂದ ಪೌರಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ಜಿಲ್ಲೆಯ ಸಾಲಿಗ್ರಾಮ

ಕರವೇ ಸ್ವಾಭಿಮಾನಿ ಬಣದ ಪದಾಧಿಕಾರಿಗಳ ಪದಗ್ರಹಣ

ಕುಶಾಲನಗರ, ಏ. ೧೯: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷರಾದ ಪಿ. ಕೃಷ್ಣೇಗೌಡರ ನೇತೃತ್ವದಲ್ಲಿ ಕುಶಾಲನಗರದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಹೊಸ ಸದಸ್ಯರ ಸೇರ್ಪಡೆ