ಸೂಪರ್ ಓವರ್ನಲ್ಲಿ ಬಾನಂಡ ಚಾಂಪಿಯನ್ ಅಮ್ಮತ್ತಿರ ರನ್ನರ್ಸ್

ಗೋಣಿಕೊಪ್ಪಲು, ಏ.೨೮: ಸೂಪರ್ ಓವರ್‌ನಲ್ಲಿ ಬಾನಂಡ ಕುಟುಂಬವು ಗೆಲುವು ಸಾಧಿಸುವ ಮೂಲಕ ೧೦ನೇ ವರ್ಷದ ಅಮ್ಮಕೊಡವ ಕ್ರಿಕೆಟ್ ನಮ್ಮೆಯ ಕೊಂಡಿAಜಮ್ಮನ ಕ್ರಿಕೆಟ್ ಕಪ್‌ನ್ನು ಗೆದ್ದು ಚಾಂಪಿಯನ್ ಆಗಿ

ವಿದ್ಯುತ್ ವ್ಯತ್ಯಯ

ಮಡಿಕೇರಿ, ಏ.೨೮ : ೬೬/೩೩/೧೧ಕೆ.ವಿ ವಿ.ವಿ ಕೇಂದ್ರ ವೀರಾಜಪೇಟೆಯಿಂದ ಹೊರಹೊಮ್ಮುವ ೩೩/೧೧ಕೆ.ವಿ ಸಿದ್ದಾಪುರ ಮಾರ್ಗದಲ್ಲಿ ಮಾರ್ಗದ ದುರಸ್ತಿ ಹಾಗೂ ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿAದ ೩೩/೧೧ಕೆ.ವಿ ಸಿದ್ದಾಪುರ ವಿದ್ಯುತ್

ಸೇವೆ ಇದನ್ನು ಯಾವ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕು

ಸೇವೆ ಅಂದರೆ ನಿಸ್ವಾರ್ಥವೇ, ತ್ಯಾಗವೇ, ಸ್ವಾರ್ಥದ ಮುಖವಾಡವೇ, ವೃತ್ತಿಯೊ, ಹಣ ಹಾಗೂ ಅಧಿಕಾರದ ಪ್ರಚಾರದ ಮೋಹವೊ, ನಾಯಕತ್ವದ ಪ್ರದರ್ಶನವೊ? ಬದುಕಿನ ಸಾರ್ಥಕತೆಯೊ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ

ರೋಮನ್ ಕ್ಯಾಥೋಲಿಕ್ ಸಂಘದ ಸಭೆ

ಸುಂಟಿಕೊಪ್ಪ, ಏ. ೨೮: ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಆಡಳಿತ ಸಭೆಯನ್ನು ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಇತ್ತೀಚೆಗೆ ನಡೆದ ಸಭೆಯಲ್ಲಿ ರೋಮನ್ ಕ್ಯಾಥೋಲಿಕ್‌ನ