ಲಯನ್ಸ್ ಭಾರತೀಯ ವಿದ್ಯಾಭವನ ಚಾಂಪಿಯನ್ಗೋಣಿಕೊಪ್ಪ, ಡಿ. 22: ವೀರಾಜಪೇಟೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಕಿ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಕುಟ್ಟಂಡ ಸುಬ್ಬಯ್ಯ ಮೆಮೋರಿಯಲ್ ಅಂತರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕರ ಹಾಕಿ
ಶಿಸ್ತು ಸಮಯಪ್ರಜ್ಞೆ ಮೂಡಿಸಿಕೊಳ್ಳಲು ಕರೆಕುಶಾಲನಗರ, ಡಿ. 22: ವಿದ್ಯಾರ್ಥಿಗಳು ಶಿಸ್ತು, ಸಮಯಪ್ರಜ್ಞೆ ಮೈಗೂಡಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಸಹಕಾರಿಯಾಗಲಿದೆ ಎಂದು ಕುಶಾಲನಗರದ ಹಿರಿಯ ನಾಗರಿಕರ ವೇದಿಕೆ ಮಾಜಿ ಅಧ್ಯಕ್ಷ ಸಿ.ಎಲ್. ಕಾಳಪ್ಪ
ದಿಡ್ಡಳ್ಳಿ ನಿರಾಶ್ರಿತರ ಸಮಸ್ಯೆಯನ್ನು ಅಧಿಕಾರಿಗಳೇ ಇತ್ಯರ್ಥಪಡಿಸಲಿ ಜೆ.ಎ.ಕರುಂಬಯ್ಯಗೋಣಿಕೊಪ್ಪಲು, ಡಿ. 22: ದಿಡ್ಡಳ್ಳಿಯ ನಿರಾಶ್ರಿತರ ತೆರವು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಎಲ್ಲ್ಲಾ ರಾಜಕೀಯ ಪಕ್ಷಗಳು ಅನುಕಂಪ ಗಿಟ್ಟಿಸುವ ನಿಟ್ಟಿನಲ್ಲಿ ಅಸಂಬದ್ಧ ಹೇಳಿಕೆ ನೀಡಿ ನೈಜ
ಸರ್ವಜನಾಂಗ ಸಂಘಟನೆಯ ಪ್ರಥಮ ವಾರ್ಷಿಕೋತ್ಸವವೀರಾಜಪೇಟೆ,ಡಿ.22: ವೀರಾಜಪೇಟೆಯ ಗಾಂಧಿನಗರದ ಸರ್ವ ಜನಾಂಗ ಸಂಘಟನೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ವನ್ನು ಡಿಸೆಂಬರ್ 31 ರಂದು ಸಂಜೆ 6.30 ಗಂಟೆಗೆ ವೀರಾಜಪೇಟೆಯ ತಾಲೂಕು ಮೈದಾನದ ರೋಟರಿ
ಕನ್ನಡದ ಬೆಳವಣಿಗೆಗೆ ಸಹಕರಿಸಲು ಲೋಕೇಶ್ ಮನವಿನಾಪೆÇೀಕ್ಲು, ಡಿ. 22: ಗ್ರಾಮೀಣ ಪ್ರದೇಶದಲ್ಲಿ ಕನ್ನಡದ ಬೆಳವಣಿಗೆಗೆ ಆಸಕ್ತರು ಸಹಕರಿಸಬೆಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್ ಮನವಿ ಮಾಡಿದರು. ಸ್ಥಳೀಯ