ಜೀಪು ಡಿಕ್ಕಿ: ಯುವತಿಗೆ ಗಂಭೀರ ಗಾಯಮಡಿಕೇರಿ, ಸೆ. 25: ಜೀಪೊಂದು ಡಿಕ್ಕಿಯಾದ ಪರಿಣಾಮ ಯುವತಿಯೋರ್ವಳು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ಸಾಗಿಸಲ್ಪಟ್ಟ ಘಟನೆ ನಡೆದಿದೆ. ಕ್ಲಬ್ ಮಹೀಂದ್ರ ಉದ್ಯೋಗಿಯಾಗಿರುವ ತಾಳತ್‍ಮನೆಯ ನಿವಾಸಿ ದಿಶಾರೈ ಎಂಬಾಕೆ
ಗೋ ಹೆರಿಟೇಜ್ ರನ್ ಕೂರ್ಗ್ಮಡಿಕೇರಿ, ಸೆ. 25: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಗೋ - ಯುನೆಸ್ಕೋ ಸಂಸ್ಥೆಯ ಸಹಕಾರದೊಂದಿಗೆ ಇಂದು ನಗರದಲ್ಲಿ ‘ ಗೋ ಹೆರಿಟೇಜ್ ರನ್ - ಕೂರ್ಗ್’
ರೈತರ ಸಾಲ ಮನ್ನಾ ಮಾಡುವಂತೆ ಮಣಿ ಉತ್ತಪ್ಪ ಮನವಿಚೆಟ್ಟಳ್ಳಿ, ಸೆ, 25 : ರೈತರು ಸಂಕಷ್ಟದಲ್ಲಿದ್ದು, ಸರಕಾರವು ಸಾಲ ಮನ್ನಾ ಮಾಡುವ ಮೂಲಕ ಕಾಪಾಡ ಬೇಕೆಂದು ಚೆಟ್ಟಳ್ಳಿಯ ಸಹಕಾರ ಸಂಘದ ಶ್ರೀ ನರೇಂದ್ರ ಮೋದಿ ರೈತ
ರಾಷ್ಟ್ರೀಯ ಸಮ್ಮೇಳನದಲ್ಲಿ ಕೊಡಗಿನ ಪತ್ರಕರ್ತರುಜೈಶಾಲ್‍ಮಿರ್ (ರಾಜಸ್ಥಾನ), ಸೆ. 25: ಉತ್ತರ ಭಾರತದ ರಾಜಸ್ಥಾನದ ಜೈಶಾಲ್‍ಮಿರ್‍ನಲ್ಲಿ ಇಂಡಿಯನ್ ಫೆಡರೇಶನ್ ವರ್ಕಿಂಗ್ ಜರ್ನಲಿಸ್ಟ್ ಅಸೋಸಿಯೇಷನ್ ಹಾಗೂ ರಾಜಸ್ಥಾನ ಘಟಕದ ವತಿಯಿಂದ ಪತ್ರಕರ್ತರ 71ನೇ ರಾಷ್ಟ್ರೀಯ
ಕೊಡವರ ಮನೆಗಳಲ್ಲಿ ಹಬ್ಬಾಚರಣೆಯಾದರೆ ಮಾತ್ರ ಸಂಸ್ಕøತಿಯ ಉಳಿವು: ಕಾರ್ಯಪ್ಪಸೋಮವಾರಪೇಟೆ,ಸೆ.25: ಕೊಡವ ಸಂಸ್ಕøತಿ, ಆಚಾರ-ವಿಚಾರ ಉಳಿಯಬೇಕು. ವಿಶಿಷ್ಟ ಸಂಸ್ಕøತಿಯ ಬಗ್ಗೆ ಯುವ ಜನಾಂಗಕ್ಕೆ ತಿಳಿಸುವ ಪ್ರಯತ್ನವಾಗಬೇಕು. ಕೊಡವರ ಸಾಂಪ್ರದಾಯಿಕ ಹಬ್ಬಗಳಾದ ಕೈಲ್‍ಮುಹೂರ್ತ, ಕಾವೇರಿ ಸಂಕ್ರಮಣ ಹಾಗೂ ಹುತ್ತರಿ