ಸಿದ್ದಾಪುರ ಗ್ರಾ.ಪಂ. ಸಭೆಸಿದ್ದಾಪುರ, ಸೆ. 24: ಗ್ರಾ.ಪಂ. ಅಧ್ಯಕ್ಷ ಮಣಿ ಅಧ್ಯಕ್ಷತೆಯಲ್ಲಿ ನೋಡಲ್ ಅಧಿಕಾರಿ ಸಿದ್ದಾಪುರದ ಪಶುವೈದ್ಯಾಧಿಕಾರಿ ಡಾ. ಎ.ಬಿ. ತಮ್ಮಯ್ಯ ಅವರ ಸಮ್ಮುಖದಲ್ಲಿ ನಡೆಯಿತು. ಕಂದಾಯ ಹಾಗೂ ಆಹಾರ ಇಲಾಖಾಧಿಕಾರಿಗಳು
ಕಾನೂರು ಸಹಕಾರ ಸಂಘದ ಮಹಾಸಭೆ*ಗೋಣಿಕೊಪ್ಪಲು, ಸೆ. 24: ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 73ನೇ ವಾರ್ಷಿಕ ಮಹಾಸಭೆಯು ಸಂಘದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ
ನಂಜರಾಯಪಟ್ಟಣದ ಸಹಕಾರ ಸಂಘಕ್ಕೆ ರೂ. 23.77 ಲಕ್ಷ ಲಾಭ ಇಂದು ಮಹಾಸಭೆಗುಡ್ಡೆಹೊಸೂರು, ಸೆ. 24: ಇಲ್ಲಿಗೆ ಸಮೀಪದ ನಂಜರಾಯಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 2015_16ನೇ ಸಾಲಿನಲ್ಲಿ ರೂ. 23.77 ಲಕ್ಷ ಲಾಭಗಳಿಸಿದೆ. ಸಂಘದಲ್ಲಿ 1860 ಸದಸ್ಯರನ್ನು ಹೊಂದಿದ್ದು,
ಪೊನ್ನಂಪೇಟೆ ಎ.ಪಿ.ಸಿ.ಎಂ.ಎಸ್.ಎಲ್. ನಲ್ಲಿ ರೂ. 18.37 ಲಕ್ಷ ನಿವ್ವಳ ಲಾಭಶ್ರೀಮಂಗಲ, ಸೆ. 24: ಪೊನ್ನಂಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘ ನಿಯಮಿತ (ಎ.ಪಿ.ಸಿ.ಎಂ.ಎಸ್.ಎಲ್) 2015-16ರ ಸಾಲಿಗೆ ರೂ. 89.22 ಕೋಟಿಗಳ ವಾರ್ಷಿಕ ವಹಿವಾಟು
ಪ್ರಗತಿ ಪಥದಲ್ಲಿ ಶಾಂತಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಸೋಮವಾರಪೇಟೆ, ಸೆ. 24: ರೈತರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ನೀಡುವ ಮೂಲಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಗತಿ ಪಥದಲ್ಲಿ ಮುಂದುವರೆಯುತ್ತಿದೆ ಎಂದು ಶಾಂತಳ್ಳಿ ಕೃಷಿ