ಗೋಣಿಕೊಪ್ಪ ವೀರಾಜಪೇಟೆ, ಮೈಸೂರು ಬೆಂಗಳೂರು ಕೊಡವ ಸಮಾಜಗಳು ಸೆಮಿಫೈನಲ್ಗೆಶ್ರೀಮಂಗಲ, ನ. 4: ಬಾಳುಗೊಡುವಿನ ಕೊಡವ ಸಮಾಜಗಳ ಒಕ್ಕೂಟದ ಆಶ್ರಯದಲ್ಲಿ ಇಲ್ಲಿನ ಕೊಡವ ಸಾಂಸ್ಕøತಿಕ ಕೇಂದ್ರದ ಮೈದಾನದಲ್ಲಿ ಕೊಡವ ನಮ್ಮೆ 2016 ಇದರ ಪ್ರಯುಕ್ತ ಏರ್ಪಡಿಸಿರುವ ಅಂತರ
ವಿದ್ಯುತ್ ವ್ಯತ್ಯಯ ಚೇಂಬರ್ನಿಂದ ಅಧಿಕಾರಿಗಳ ಭೇಟಿಗೋಣಿಕೊಪ್ಪಲು, ನ. 4: ಗೋಣಿಕೊಪ್ಪ ಪಟ್ಟಣ ವ್ಯಾಪ್ತಿಗೆ ಹೊಸದಾಗಿ ವಿದ್ಯುತ್ ಮಾರ್ಗ ಅಳವಡಿಸಲು ಇಲಾಖೆ ನಿರ್ಧರಿಸಿರುವದರಿಂದ ಅ. 27 ರಿಂದ ತಾ. 23ರ ವರೆಗೆ 14 ದಿನಗಳ
ಟಿಪ್ಪು ಜಯಂತಿ ಆಚರಣೆ ವಿರುದ್ಧ ಬಿಜೆಪಿಯಿಂದ ಪ್ರತಿಭಟನೆಮಡಿಕೇರಿ, ನ.4: ರಾಜ್ಯದಲ್ಲಿ ಇತ್ತೀಚೆಗೆ ದೇಶಭಕ್ತ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿರುವದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಬೆಂಗಳೂರಿನಲ್ಲಿ ಹಾಡಹಗಲೇ ನಡೆದ ರುದ್ರೇಶ್ ಅವರ ಹತ್ಯೆ ಬೆಂಗಳೂರಿನಲ್ಲಿ
ರೇಷ್ಮೆ ಮಾರುಕಟ್ಟೆ ಮಂಡಳಿ ಅಧ್ಯಕ್ಷರಾಗಿ ಟಿ.ಪಿ. ರಮೇಶ್ಮಡಿಕೇರಿ, ನ. 4: ಕೊಡಗು ಜಿಲ್ಲಾ ಕಾಂಗ್ರೆಸ್‍ನ ಪ್ರಬಾರ ಅಧ್ಯಕ್ಷರಾಗಿರುವ ಟಿ.ಪಿ. ರಮೇಶ್ ಅವರಿಗೆ ನಿಗಮ ಮಂಡಳಿಯಲ್ಲಿ ಮತ್ತೊಮ್ಮೆ ಅವಕಾಶ ದೊರೆತಿದೆ. ಈ ಹಿಂದೆ ತಂಬಾಕು ಮಂಡಳಿಯ
ತೀರ್ಥ ಕ್ಷೇತ್ರದಲ್ಲಿ ಆಯುರ್ವೇದಿಕ್ ವೃಕ್ಷ ನಾಟಿಕಮಡಿಕೇರಿ, ನ.4: ತ್ರಿವೇಣಿ ಸಂಗಮ ಕ್ಷೇತ್ರವಾದ ಕೊಡಗಿನ ಭಾಗಮಂಡಲದಲ್ಲಿ ಶ್ರೀ ಕಾಶಿ ಮಠ ಸಂಸ್ಥಾನದ ವತಿಯಿಂದ ಸುಸಜ್ಜಿತ ಆಯುರ್ವೇದ ಸಸ್ಯ ವನ ರೂಪು ಗೊಂಡಿದ್ದು, 500 ವೈವಿಧ್ಯಮಯ