ವೀರಾಜಪೇಟೆಯಲ್ಲಿ ಕೊಡವ ಸಾಹಿತ್ಯ ಪಡಿಪು ಶಿಬಿರವೀರಾಜಪೇಟೆ, ಆ. 4: ಕೊಡವ ಭಾಷೆ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಾ. 6 ಮತ್ತು 7 ರಂದು ವೀರಾಜಪೇಟೆಯ ಜಿಮ್ಮಿ ಕಲಾ ವೇದಿಕೆಯಲ್ಲಿ ಕೊಡವ ಸಾಹಿತ್ಯ
ಕಾಡಾನೆ ಹಾವಳಿ : ಕಾಫಿ ಫಸಲು ನಷ್ಟಗೋಣಿಕೊಪ್ಪಲು, ಆ. 4: ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳ ತೀವ್ರಗೊಂಡಿದ್ದು, ಕೃಷಿಕರು ಹಾಗೂ ರೈತಾಪಿ ವರ್ಗದ ಫಸಲು ನಷ್ಟ ದಿನೇ ದಿನೇ ಅಧಿಕವಾಗುತ್ತಿರುವದಾಗಿ ಗ್ರಾಮಸ್ಥರುÀ
ಜನವಸತಿ ಸ್ಥಳದಲ್ಲಿ ಹೋಂಸ್ಟೇಗೆ ಅವಕಾಶವಿಲ್ಲ : ಗ್ರಾ.ಪಂ. ನಿರ್ಣಯಗೋಣಿಕೊಪ್ಪಲು, ಆ. 4: ಪೊನ್ನಂಪೇಟೆ ಗ್ರಾ.ಪಂ.ನ ಗ್ರಾಮ ಸಭೆಯು ಟೌನ್ ಬ್ಯಾಂಕ್ ಮಹಡಿಯ ಮೇಲೆ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತಾ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಹೋಂ
ಬಿಲ್ ಕಲೆಕ್ಟರ್ ವರ್ಗಾವಣೆಗೆ ನಿರ್ಣಯಕುಶಾಲನಗರ, ಆ 4: ಮುಳ್ಳುಸೋಗೆ ಗ್ರಾ.ಪಂ. ಕಚೇರಿಯಲ್ಲಿ ಬಿಲ್ ಕಲೆಕ್ಟರ್ ಓರ್ವ ಗುತ್ತಿಗೆದಾರ ಕೆಲಸ ನಿರ್ವಹಿಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ತಕ್ಷಣ ಆತನನ್ನು ಬೇರೆಡೆಗೆ ವರ್ಗಾಯಿಸುವಂತೆ ಪಂಚಾಯಿತಿ ಆಡಳಿತ
ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆವೀರಾಜಪೇಟೆ, ಆ. 4: ಕಳಸಾ ಬಂಡೂರಿ ಮಹದಾಯಿ ನೀರು ಹಂಚಿಕೆ ಹೋರಾಟದ ವಿಚಾರದಲ್ಲಿ ಭುಗಿಲೆದ್ದ ಜನರು ಆಕ್ರೋಶಗೊಂಡು ಬೀದಿಗಿಳಿದು ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಪೊಲೀಸರು ವೃದ್ಧರಿಗೆ, ವಿದ್ಯಾರ್ಥಿಗಳಿಗೆ