ಡಿಜಿಟಲ್ ಇಂಡಿಯಾ ಕಾರ್ಯಾಗಾರ*ಗೋಣಿಕೊಪ್ಪಲು, ಜ. 17: ಭವಿಷ್ಯದಲ್ಲಿ ನಗದು ರಹಿತ ವ್ಯವಹಾರಗಳನ್ನು ಮಾಡುವದರಿಂದ ಭಾರತದ ಆರ್ಥಿಕ ಬೆಳವಣಿಗೆಯ ಜೊತೆಗೆ ಕಪ್ಪು ಹಣದ ನಿಯಂತ್ರಣ, ಭ್ರಷ್ಟಾಚಾರ, ನಕಲು ನೋಟಿನ ವಹಿವಾಟುಗಳಿಗೆ ಕಡಿವಾಣ
ಕಾಫಿಗೂ ಕಾಡಾನೆಗಳಿಂದ ಕಂಟಕ!ಚೆಟ್ಟಳ್ಳಿ, ಜ. 17: ಕೊಡಗಿನಲ್ಲೀಗ ಕಾಫಿ ಫಸಲಿನ ಸಮಯ. ತೋಟಗಳಲ್ಲೆಲ್ಲ ಬೀಡುಬಿಟ್ಟ ಕಾಡಾನೆಗಳ ಲದ್ದಿಯ ತುಂಬೆಲ್ಲ ಕಾಫಿ ಬೀಜಗಳೇ ಕಾಣಬರುತ್ತಿದೆ. ಒಂದೆಡೆ ಪ್ರಾಣಿ-ಪಕ್ಷಿಗಳು ಕಾಫಿ ಹಣ್ಣು ತಿಂದು ಫಸಲನ್ನು
ಅರಣ್ಯ ಇಲಾಖೆಯಿಂದ ಕಾಡಾನೆ ಕಾರ್ಯಾಚರಣೆಸಿದ್ದಾಪುರ, ಜ. 17: ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ 30 ಕ್ಕೂ ಅಧಿಕ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಕೈಗೊಂಡಿದೆ. ಸಿದ್ದಾಪುರ ಸಮೀಪದ ಚೌಡಿಕಾಡು, ಬಾಡಗ-ಬಾಣಂಗಾಲ,
ಬಿ.ಟಿ. ಪ್ರದೀಪ್ ಸ್ಮರಣೆ: ಜಿಲ್ಲಾ ಕಾಂಗ್ರೆಸ್ನಿಂದ ಸಂತಾಪ ಸಭೆಮಡಿಕೇರಿ, ಜ. 17: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬಿ.ಟಿ. ಪ್ರದೀಪ್ ಅವರ ಸ್ಮರಣಾರ್ಥ ಸಂತಾಪ ಸಭೆ ನಡೆಯಿತು. ನಗರದ ಕೂರ್ಗ್ ಕಮ್ಯುನಿಟಿ ಹಾಲ್‍ನಲ್ಲಿ ಪಕ್ಷದ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ್ನು ಮಳೆ ಆತಂಕವಿಲ್ಲಮಳೆಯಿಂದಾಗಿ ಪಂದ್ಯ ರದ್ದಾಗುವದಾಗಲೀ, ಇಲ್ಲ ತಡವಾಗುವ ದಾಗಲೀ, ಮಳೆಯಿಂದಾಗಿ ನಮ್ಮ ರಸಸ್ವಾದನೆಗೆ ಅಡ್ಡಿಯಾಯಿತೆಂದು ಕ್ರಿಕೆಟ್ ಪ್ರೇಮಿಗಳು ಕೊರಗುವದಾಗಲಿ, ಇಂತಹದಕ್ಕೆಲ್ಲ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಮುಂದೆ ಅವಕಾಶವಿಲ್ಲ.