ಕುಶಾಲನಗರದವರೆಗೆ ರೈಲು ಪ್ರವಾಸೋದ್ಯಮಕ್ಕೆ ಪೂರಕ ಯೋಜನೆಗೆ ಬೇಡಿಕೆಮಡಿಕೇರಿ, ಜ. 17: ಅಭಿವೃದ್ಧಿಯ ದೃಷ್ಟಿಕೋನದಿಂದ ಮೈಸೂರಿನಿಂದ ಕುಶಾಲನಗರದ ತನಕದ ಉದ್ದೇಶಿತ ರೈಲು ಮಾರ್ಗದ ಯೋಜನೆಯನ್ನು ಕಾರ್ಯಗತಗೊಳಿಸುವದು, ಪ್ರವಾಸಿ ಜಿಲ್ಲೆಯಾಗಿ ಬೆಳೆಯುತ್ತಿರುವ ಕೊಡಗಿನಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಅಗತ್ಯವಾದ
ಕುಶಾಲನಗರದಲ್ಲಿ ಅಂತರ ರಾಜ್ಯ ಕರಾಟೆ ಪಂದ್ಯಾವಳಿಕುಶಾಲನಗರ, ಜ. 17: ಕೊಫುಕಾನ್ ಶಿಟೊರಿಯಾ ಕರಾಟೆ ಶಾಲೆ ಆಶ್ರಯದಲ್ಲಿ 4ನೇ ಕೊಫುಕಾನ್ ರಾಜ್ಯ ಮತ್ತು ಅಂತರ ರಾಜ್ಯ ಕರಾಟೆ ಚಾಂಪಿಯನ್‍ಶಿಪ್ ಪಂದ್ಯಾವಳಿ ಕುಶಾಲನಗರದಲ್ಲಿ ನಡೆಯಿತು. ಸ್ಥಳೀಯ ರೈತ
ವೀರಾಜಪೇಟೆ ರೋಟರಿ ವಿದ್ಯಾಸಂಸ್ಥೆಯ ಕ್ರೀಡೋತ್ಸವವೀರಾಜಪೇಟೆ, ಜ. 17: ವೀರಾಜಪೇಟೆಯ ರೋಟರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಸಂಸ್ಥೆಯಲ್ಲಿ ಶಾಲಾ ಕ್ರೀಡೋತ್ಸವ ನಡೆಯಿತು. ಮುಖ್ಯ ಅತಿಥಿಗಳಾಗಿ ನಡಿಕೇರಿಯಂಡ ಎಸ್. ನಾಣಯ್ಯ ಭಾಗವಹಿಸಿ ಮಾತನಾಡಿದರು.ವೀರಾಜಪೇಟೆ ರೋಟರಿ
ಕಾಡ್ಗಿಚ್ಚಿಗೂ ಮುನ್ನ ಎಚ್ಚೆತ್ತುಕೊಳ್ಳುವದೇ ಅರಣ್ಯ ಇಲಾಖೆ?ಸೋಮವಾರಪೇಟೆ, ಜ. 17: ರಾಜ್ಯದಾದ್ಯಂತ ಬರದ ಪರಿಸ್ಥಿತಿ ಇದ್ದು, ಮಲೆನಾಡಿನ ಮಡಿಲು ಕೊಡಗು ಸಹ ಬರದಿಂದ ಹೊರತ್ತಾಗಿಲ್ಲ. ಹಸಿರನ್ನು ಹೊದ್ದು ನಳ ನಳಿಸುತ್ತಿದ್ದ ಅರಣ್ಯ ಮರಗಳೂ ಸಹ
ನದಿ ತಟದಲ್ಲಿ ಮಾಂಸ ಮಳಿಗೆಗಳಿಗೆ ಅನುಮತಿ ಕಲ್ಪಿಸದಂತೆ ಮನವಿಕುಶಾಲನಗರ, ಜ. 17: ನದಿ ತಟಗಳಲ್ಲಿ ಗ್ರಾಮ ಪಂಚಾಯಿತಿ ಮಾಂಸ ಮಾರಾಟ ಮಳಿಗೆಗಳಿಗೆ ಅನುಮತಿ ಕಲ್ಪಿಸದಂತೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಕಾವೇರಿ ನದಿ ತಟದ