ಬಿದ್ದಾಟಂಡ ಕಪ್ ಹಾಕಿ: ಮೊದಲ ದಿನ 8 ತಂಡಗಳ ಮುನ್ನಡೆನಾಪೋಕ್ಲು, ಏ. 17: ಇಲ್ಲಿನ ಬಿದ್ದಾಟಂಡ ಕುಟುಂಬದ ನೇತೃತ್ವದಲ್ಲಿ ಇಂದಿನಿಂದ ಆರಂಭಗೊಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟದಲ್ಲಿ ಮೊದಲನೇ ದಿನವೇ 8 ತಂಡಗಳು ಮುನ್ನಡೆ ಸಾಧಿಸಿವೆ. ಮೊದಲನೇ ದಿನದ
ಚೆಟ್ಟಳ್ಳಿ ಪಂಚಾಯಿತಿ ಎದುರು ಪ್ರತಿಭಟನೆಚೆಟ್ಟಳ್ಳಿ, ಏ. 17: ಚೆಟ್ಟಳ್ಳಿ ಪಂಚಾಯಿತಿ ದಿನಕ್ಕೊಂದು ಸುದ್ದಿಯಾಗುತ್ತÀಲೇ ಇದೆ. ಕಳೆದೆರಡು ದಿನಗಳ ಹಿಂದೆ ವಿದ್ಯುತ್ ಕಂಬದ ವಿಚಾರದಲ್ಲಿ ಹಾಲಿ ಹಾಗೂ ಮಾಜಿ ಸದಸ್ಯರ ನಡುವೆ ಪಂಚಾಯಿತಿಯೊಳಗೆ
25 ವರ್ಷಗಳಿಂದ ಏನ್ ಮಾಡ್ತಿದ್ರೀ... ಸಾರ್ವಜನಿಕರಿಗೆ ಕಾಗೋಡು ಪ್ರಶ್ನೆ!ಸೋಮವಾರಪೇಟೆ,ಏ.16: “ಕಳೆದ 25 ವರ್ಷಗಳಿಂದ ಏನ್ ಮಾಡ್ತಿದ್ರೀ? ಮನೆ ಕಟ್ಟಿಕೊಂಡು ಹಕ್ಕುಪತ್ರಕ್ಕಾಗಿ ಈಗ ಅರ್ಜಿ ಕೊಡ್ತಿದ್ದೀರಾ? ಜೇಬಲ್ಲಿ ಎರಡೆರಡು ಮೊಬೈಲ್ ಇಡೋಕಾಗುತ್ತೆ.. ಅಷ್ಟೊಂದು ಬಿಜಿನಾ? ನಾನೇ ಒಂದು
ದಿಡ್ಡಳ್ಳಿ ನಿರಾಶ್ರಿತರಿಗೆ ತಕ್ಷಣ ಹಕ್ಕು ಪತ್ರ ನೀಡಲು ಕ್ರಮಕುಶಾಲನಗರ, ಏ. 16: ದಿಡ್ಡಳ್ಳಿಯಲ್ಲಿ ತೆರವುಗೊಳಿಸಲಾಗಿರುವ ನಿರಾಶ್ರಿತರಿಗೆ ಜಿಲ್ಲಾಡಳಿತ ಒದಗಿಸಿರುವ ಪುರ್ನವಸತಿ ಪ್ರದೇಶಗಳಲ್ಲಿ ತಕ್ಷಣ ಹಕ್ಕುಪತ್ರ ನೀಡಬೇಕೆಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ವೈದ್ಯಕೀಯ ಕ್ಷೇತ್ರ ವ್ಯಾಪಾರೀಕರಣಕ್ಕೆ ಸೀಮಿತವಾಗಬಾರದುಮಡಿಕೇರಿ ಏ.16 :ರಾಷ್ಟ್ರ ವ್ಯಾಪಿ ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಗಳು ವ್ಯಾಪಾರೀಕರಣದ ಮೂಲಕ ಸಾಕಷ್ಟು ಬೆಳವಣಿಗೆಯನ್ನು ಕಂಡಿದ್ದರೂ ಈ ಎರಡೂ ಕ್ಷೇತ್ರಗಳು ಸೇವಾ ಸಂಸ್ಥೆಗಳಾಗಿ ಬೆಳೆÉಯಬೇಕಾದ ಅನಿವಾರ್ಯತೆ