ಠಾಣಾಧಿಕಾರಿ ನೇಮಕ

ಸುಂಟಿಕೊಪ್ಪ, ಏ. 17: ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿಯಾಗಿ ಹೆಚ್.ಎಸ್. ಬೋಜಪ್ಪ ಅವರು ಭಾನುವಾರ ಅಧಿಕಾರ ವಹಿಸಿಕೊಂಡರು. ಸುಂಟಿಕೊಪ್ಪ ಪೊಲೀಸ್ ಠಾಣೆಯ ಠಾಣಾಧಿಕಾರಿಯಾಗಿದ್ದ ಅನೂಪ್ ಮಾದಪ್ಪ ಅವರು ವೃತ್ತ ನಿರೀಕ್ಷಕರಾಗಿ

ಜಿಲ್ಲೆಯ ವಿವಿಧೆಡೆ ಕಾಡಾನೆಗಳ ಬೀಡು

ವೀರಾಜಪೇಟೆ, ಏ.17: ಜಿಲ್ಲೆಯ ವಿವಿಧೆಡೆ ಕಾಡಾನೆ ಹಾವಳಿ ಕಾಣಿಸಿಕೊಂಡಿದ್ದು, ಕಾಡಾನೆ ಹಾವಳಿ ತಡೆಗಟ್ಟಲು ಗ್ರಾಮಸ್ಥರು ಸರಕಾರದ ಗಮನ ಸೆಳೆದಿದ್ದಾರೆ. ಕೆದಮುಳ್ಳೂರು, ತೋರ, ಬಾರಿಕಾಡು ಪೈಸಾರಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ

ಸೋಮವಾರಪೇಟೆ ಶ್ರೀ ಚೌಡೇಶ್ವರಿ ವಾರ್ಷಿಕ ಮಹೋತ್ಸವ

ಸೋಮವಾರಪೇಟೆ ಸಮೀಪದ ಹಾನಗಲ್ಲು ಬಾಣೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಿಯ 28 ನೇ ವರ್ಷದ ವಾರ್ಷಿಕ ಮಹಾಪೂಜೋತ್ಸವಕ್ಕೆ ಚಾಲನೆ ದೊರೆತಿದ್ದು, ತಾ. 18ರಂದು (ಇಂದು) ವಾರ್ಷಿಕ ಮಹೋತ್ಸವ ನೆರವೇರಲಿದೆ.ಪೂಜೋತ್ಸವ

ಸಾಂಪ್ರದಾಯಿಕ ಸೊಗಡಿನ ಕೂತಿನಾಡು ನಗರಳ್ಳಿ ಸುಗ್ಗಿ

ಸೋಮವಾರಪೇಟೆ, ಏ.17: ಗ್ರಾಮೀಣ ಭಾಗದ ಜನಪದದ ಆಚರಣೆಗಳಲ್ಲಿ ಪ್ರಮುಖವಾದ ಸಾಂಪ್ರದಾಯಿಕ ಸುಗ್ಗಿ ಉತ್ಸವಗಳು ಉತ್ತರ ಕೊಡಗಿನ ಪುಷ್ಪಗಿರಿ ಬೆಟ್ಟಶ್ರೇಣಿ ಗ್ರಾಮಗಳಲ್ಲಿ ನಡೆಯುತ್ತಿವೆ. ಸಮೀಪದ ನಗರಳ್ಳಿ ಗ್ರಾಮದಲ್ಲಿ ಇಂದು