ವಿಚಾರಧಾರೆಗೆ ಅಧಿಕೃತ ಆಧಾರ ಪುಸ್ತಕ: ಜಿ. ರಾಜೇಂದ್ರಮಡಿಕೇರಿ, ಸೆ. 24: ಪ್ರಸ್ತುತದ ಆಧುನಿಕ ಪ್ರಪಂಚದಲ್ಲಿ ಇಂಟರ್‍ನೆಟ್ ಮಾಹಿತಿಗಳು, ಮತ್ತಿತರ ಯಾವದೇ ಮಾಹಿತಿಗಳು ಲಭ್ಯವಾಗುತ್ತಿದ್ದರೂ ಜನತೆಯ ನಂಬಿಕೆಗೆ ಅಧಿಕೃತ ಆಧಾರವಾಗುತ್ತಿರುವದು ಪುಸ್ತಕಗಳು, ಅಧ್ಯಯನ ಗ್ರಂಥಗಳು ಎಂದು
ಗೋಣಿಕೊಪ್ಪಲಿನಲ್ಲಿ ಆಕರ್ಷಣೆ ಮೆರೆದ ಮಹಿಳಾ ದಸರಾಗೋಣಿಕೊಪ್ಪಲು, ಸೆ. 24: ಎಲ್ಲೆಲ್ಲೂ ಮಹಿಳೆಯರ ಕಲರವ. ಮಹಿಳೆಯರ ಸಂತೆ, ವಿವಿಧ ರುಚಿಕರ ತಿಂಡಿ ತಿನಿಸು ತಯಾರಿ, ಹೂವಿನ ಅಲಂಕಾರ, ಮನಸ್ಸಿಗೆ ಮುದ ನೀಡಿದ ಸಮೂಹ ನೃತ್ಯ
ದಸರಾ ಜನೋತ್ಸವದಲ್ಲಿ ಕ್ರೀಡಾಕೂಟಗಳ ಸಂಭ್ರಮಮಡಿಕೇರಿ, ಸೆ. 24: ಮಡಿಕೇರಿ ನಗರ ದಸರಾ ಜನೋತ್ಸವದಲ್ಲಿಂದು ಕ್ರೀಡಾಕೂಟಗಳ ಸಂಭ್ರಮ ಕಂಡುಬಂದಿತು. ವಯಸ್ಸಿನ ಮಿತಿ ಅರಿಯದ ಪುಟಾಣಿಗಳಿಂದ ವಯಸ್ಕರವರೆಗೂ ವಿವಿಧ ವಿಭಾಗಗಳಲ್ಲಿ ಕ್ರೀಡಾ ಸಂಭ್ರಮ ಕಂಡುಬಂದಿತು.ಮಡಿಕೇರಿ
ಮಡಿಕೇರಿಯಲ್ಲಿ ಮೇಳೈಸಿದ ಮಹಿಳಾ ದಸರಾಮಡಿಕೇರಿ, ಸೆ. 24: ಅಡುಗೆ ಮನೆಯ ದೈನಂದಿನ ತಿನಿಸುಗಳೊಂದಿಗೆ, ಹೊಲದಲ್ಲಿ ಬೆಳೆಯುವ ಸೊಪ್ಪು ತರಕಾರಿಗಳ ಸಹಿತ, ಗೃಹಾಲಂಕಾರಕ್ಕೆ ಹೂದೋಟದಲ್ಲಿ ಬೆಳೆಯುವ ಸುಮರಾಶಿ, ಮಹಿಳೆಯರ ಶೃಂಗಾರದೊಂದಿಗೆ ಹಳ್ಳಿ ಹೆಂಗಳೆಯರ
ಕಾನೂರು ಕೊಡವ ಸಮಾಜದ ಕಚೇರಿ ಉದ್ಘಾಟನೆಶ್ರೀಮಂಗಲ, ಸೆ. 24: ಕೊಡಗು ಜಿಲ್ಲೆ, ಹೊರಜಿಲ್ಲೆ ಹಾಗೂ ದೇಶ-ವಿದೇಶಗಳಲ್ಲಿರುವ ಪ್ರತಿಯೊಬ್ಬ ಕೊಡವ ಜನಾಂಗದವರನ್ನು ಒಂದೇ ವೇದಿಕೆಯಲ್ಲಿ ತರುವಂತಹ ನಿಟ್ಟಿನಲ್ಲಿ ನೂತನವಾಗಿ ಪ್ರಾರಂಭವಾಗಿರುವ ಕಾನೂರು ಕೊಡವ ಸಮಾಜದ