ಸಿದ್ದಾಪುರದಲ್ಲಿ ಆಯುಧ ಪೂಜೆಗೆ ಸಿದ್ಧತೆಸಿದ್ದಾಪುರ, ಸೆ. 24: ವಾಹನ ಚಾಲಕರ ಮಜ್ದೂರ್ ಸಂಘದ ವತಿಯಿಂದ 24ನೇ ವರ್ಷದ ಆಯುಧ ಪೂಜಾ ಕಾರ್ಯಕ್ರಮವನ್ನು ತಾ. 29 ರಂದು ಅದ್ಧೂರಿಯಿಂದ ನಡೆಸಲು ತೀರ್ಮಾನಿಸಲಾಗಿದೆ ಎಂದು
ಶ್ರೀ ಭಗವತಿ ದೇವಸ್ಥಾನಕ್ಕೆ ದೇಣಿಗೆಪೊನ್ನಂಪೇಟೆ, ಸೆ. 24: ಚಿಕ್ಕಮುಂಡೂರು ಶ್ರೀ ಭಗವತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಅಂದಾಜು ರೂ. 30 ಲಕ್ಷ ವೆಚ್ಚದಲ್ಲಿ ನಡೆಯುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ
ತಾಲೂಕುಮಟ್ಟದ ಕ್ರೀಡಾಕೂಟಮೂರ್ನಾಡು, ಸೆ. 24: ಪದವಿಪೂರ್ವ ಶಿಕ್ಷಣ ಇಲಾಖೆ, ಮೂರ್ನಾಡು ವಿದ್ಯಾಸಂಸ್ಥೆ ಮತ್ತು ಮೂರ್ನಾಡು ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ತಾಲೂಕುಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ನಡೆಯಿತು. ವಿದ್ಯಾಸಂಸ್ಥೆ
ರೂ. 18.68 ಲಕ್ಷ ಲಾಭದಲ್ಲಿ ಚೌಡ್ಲು ಸಹಕಾರ ಸಂಘಸೋಮವಾರಪೇಟೆ, ಸೆ. 24: ಚೌಡ್ಲು ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ವರ್ಷ ರೂ. 18.68 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಟಿ.
ಮಹಾಪುಷ್ಕರ ಸ್ನಾನಾಚರಣೆಗೆ ತೆರೆಕುಶಾಲನಗರ, ಸೆ. 24: 12 ದಿನಗಳಿಂದ ನಡೆಯುತ್ತಿದ್ದ ಕಾವೇರಿ ಮಹಾಪುಷ್ಕರ ಸ್ನಾನಾಚರಣೆ ಕಾರ್ಯಕ್ರಮಗಳಿಗೆ ಇಂದು ತೆರೆ ಬಿತ್ತು. ಮೂಲ ಕಾವೇರಿ ತಲಕಾವೇರಿ ಕ್ಷೇತ್ರದಿಂದ ಸಮುದ್ರ ಸಂಗಮವಾಗುವ ಪೂಂಪ್‍ಹಾರ್