ಅ.3 ರಂದು ನಿವೃತ್ತ ಪೆÀÇಲೀಸ್ ಸ್ನೇಹ ಮಿಲನಮಡಿಕೇರಿ, ಸೆ. 25 : ಕೊಡಗು ಜಿಲ್ಲಾ ನಿವೃತ್ತ ಪೆÀÇಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ಮತ್ತು ಸ್ನೇಹ ಮಿಲನ ಕಾರ್ಯಕ್ರಮ ಅಕ್ಟೋಬರ್ 3 ರಂದು
ದಸರಾ ಜನೋತ್ಸವದಲ್ಲಿಂದು ಮಕ್ಕಳ ದಸರಾಮಡಿಕೇರಿ, ಸೆ.25 : ಮಡಿಕೇರಿ ದಸರಾ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ 6ನೇ ವರ್ಷದ ಮಕ್ಕಳ ದಸರಾ ತಾ. 24ರಂದು (ಇಂದು) ಮಕ್ಕಳ ಸಂಭ್ರಮದೊಂದಿಗೆ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ
ವಿನಾಯಕನಿಂದ ತಾಳಾಸುರನ ವಧೆಮಡಿಕೇರಿ, ಸೆ. 25: ಮಡಿಕೇರಿ ದಸರಾ ಉತ್ಸವದಲ್ಲಿ 41ನೇ ವರ್ಷದ ಉತ್ಸವ ಆಚರಣೆಗೆ ಶ್ರೀ ಕೋಟೆ ಮಹಾಗಣಪತಿ ದೇವಾಲಯ ದಸರಾ ಸಮಿತಿ ಸಜ್ಜಾಗುತ್ತಿರುವದಾಗಿ ಸಮಿತಿಯ ಅಧ್ಯಕ್ಷ ಬಿ.ಪಿ.
ಯುವ ಪೀಳಿಗೆ ದಾರಿ ತಪ್ಪದಂತೆ ಕಾಳಜಿ ಅಗತ್ಯಕುಶಾಲನಗರ, ಸೆ. 25: ಕೊಡವ ಸಂಸ್ಕøತಿ, ಆಚಾರ, ವಿಚಾರಗಳು ಉಳಿಯಬೇಕೆಂದರೆ ಯುವಪೀಳಿಗೆ ದಾರಿ ತಪ್ಪದಂತೆ ಅರಿವು ಮೂಡಿಸುವದು ಪೋಷಕರ ಕರ್ತವ್ಯವಾಗಿದೆ ಎಂದು ವಾಲ್ನೂರಿನ ಕಾಫಿ ಬೆಳೆಗಾರ ಚೇಂದಂಡ
ನೀರು ಪಾಲಾಗಿದ್ದ ವಿದ್ಯಾರ್ಥಿಯ ಶವ ಪತ್ತೆಮಡಿಕೇರಿ, ಸೆ. 24: ನಿನ್ನೆ ಕುಶಾಲನಗರದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಪ್ರಶಾಂತ್ ಮೆಲ್ವಿನ್ ಎಂಬಾತ ಕಾವೇರಿ ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ ವೇಳೆ ನೀರು ಪಾಲಾಗಿದ್ದು, ಆತನ ಶವ