ಯುವಕ ಯುವತಿ ಮಂಡಳಿಗಳ ಸರ್ವೆಮಡಿಕೇರಿ, ಸೆ. 24: ಮಡಿಕೇರಿ ತಾಲೂಕಿನ ಯುವಕ-ಯುವತಿ ಮಂಡಳಿಗಳನ್ನು ಸಧೃಡಗೊಳಿಸುವ ಉದ್ದೇಶದಿಂದ ಯುವಕ-ಯುವತಿ ಮಂಡಳಿಗಳ ಸರ್ವೆ ಕಾರ್ಯವನ್ನು ಯುವ ಒಕ್ಕೂಟದ ಸಹಕಾರದೊಂದಿಗೆ ಈ ಸಾಲಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು
ರಸ್ತೆ ದುರಸ್ತಿಗಾಗಿ ಉಪವಾಸ ಸತ್ಯಾಗ್ರಹ : ಹಿತರಕ್ಷಣಾ ವೇದಿಕೆ ಎಚ್ಚರಿಕೆ ಮಡಿಕೇರಿ, ಸೆ. 24: ನಾಪೆÇೀಕ್ಲುವಿನ ಚೆರಿಯಪರಂಬು ಮತ್ತು ಕಲ್ಲುಮೊಟ್ಟೆ ರಸ್ತೆ ಕಳೆದ ಇಪ್ಪತ್ತು ವರ್ಷಗಳಿಂದ ದುರಸ್ತಿ ಕಾಣದೆ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಇತ್ತೀಚೆಗೆ ರಸ್ತೆ ಅಭಿವೃದ್ಧಿಗಾಗಿ
ಅಪಾಯದಂತಿರುವ ಮರ ತೆರವಿಗೆ ಆಗ್ರಹಸುಂಟಿಕೊಪ್ಪ, ಸೆ. 24: ಇಂದೋ-ನಾಳೆಯೋ ಮುರಿದು ರಸ್ತೆ ಮೇಲೆ ಬೀಳಲಿರುವ ಈ ಅವಳಿ ಮರದಿಂದ ಶಾಲಾ ಮಕ್ಕಳಿಗೆ, ವಾಹನ ಚಾಲಕರಿಗೆ, ಪಾದಾಚಾರಿಗಳ ಪ್ರಾಣಕ್ಕೆ ಕುತ್ತು ತರುವ ಸಂಭವಿದೆ.ಅನಾಹುತ
67 ವಿದ್ಯಾರ್ಥಿನಿಯರು: ನಾಲ್ಕೇ ನಾಲ್ಕು ಶೌಚಾಲಯ!ಸೋಮವಾರಪೇಟೆ, ಸೆ. 24: ಅಹಿಂದ ಪರ ಒಲವು ಹೊಂದಿರುವ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಿಂತನೆಯಲ್ಲಿ ಅಸ್ತಿತ್ವಕ್ಕೆ ಬಂದ ಅಂಬೇಡ್ಕರ್ ವಸತಿ ಶಾಲೆ ಪ್ರಾರಂಭವಾದ ಒಂದೂವರೆ
ಕೈಲ್ ಮುಹೂರ್ತ: ವಿವಿಧ ಸ್ಪರ್ಧೆ ವಿಜೇತರುಸೋಮವಾರಪೇಟೆ, ಸೆ. 24: ಇಲ್ಲಿನ ಕೊಡವ ಸಮಾಜದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕೈಲ್‍ಮೂಹೂರ್ತ ಸಂತೋಷಕೂಟ ಸಮಾರಂಭದಲ್ಲಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪುರುಷರ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಶಿರಂಗಳ್ಳಿ ತಂಡ