ಸೆಸ್ ಹೊರೆ ಇಳಿಸಲು ಪ್ರಯತ್ನಮಡಿಕೇರಿ, ಮಾ. 25: ರೈತರು ಮೊದಲೇ ಸಂಕಷ್ಟದಲ್ಲಿದ್ದಾರೆ. ಅಂತಹದ್ದರಲ್ಲಿ ಕಾಳುಮೆಣಸು ಇನ್ನಿತರ ವಾಣಿಜ್ಯ ಬೆಳೆಗಳಿಗೆ ಎಪಿಎಂಸಿ ವತಿಯಿಂದ ಸೆಸ್ ಸಂಗ್ರಹಿಸಲಾಗು ತ್ತಿದ್ದು, ಇದು ಹೊರೆಯಾಗಿ ಪರಿಣಮಿಸುತ್ತಿದೆ. ಸೆಸ್
ಜಾತ್ಯತೀತ ಜನತಾದಳ ಅಧಿಕಾರಕೆÉ್ಕೀರುವದು ಅನಿವಾರ್ಯಸೋಮವಾರಪೇಟೆ, ಮಾ.25: ಅಭಿವೃದ್ಧಿ, ಸಮಾನತೆ, ರೈತರ ಶ್ರೇಯೋಭಿವೃದ್ದಿಯೊಂದಿಗೆ ರಾಜ್ಯದ ಉಳಿವಿಗಾಗಿ ಜಾತ್ಯತೀತ ಜನತಾದಳ ಅಧಿಕಾರಕ್ಕೇರುವದು ಅನಿವಾರ್ಯ ವಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಶ್ರಮವಹಿಸಬೇಕು. ಕುಮಾರಸ್ವಾಮಿ ಅವರನ್ನು
ಪ್ರತಿಭಟನಾ ಮೆರವಣಿಗೆ... ಭಾರೀ ಪೊಲೀಸ್ ಬಂದೋಬಸ್ತ್ಮಡಿಕೇರಿ, ಮಾ. 25: ದಿಡ್ಡಳ್ಳಿ ಆದಿವಾಸಿಗಳ ನಿವೇಶನ ಬೇಡಿಕೆಯೊಂದಿಗೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಕೇಂದ್ರ
ದಿಡ್ಡಳ್ಳಿಯಲ್ಲೇ ಜಾಗಕ್ಕೆ ಪಟ್ಟು : ಬದಲಿ ನಿವೇಶನಕ್ಕೆ ನಿರಾಕರಣೆಮಡಿಕೇರಿ, ಮಾ. 25: ದಿಡ್ಡಳ್ಳಿಯಲ್ಲೇ ಜಾಗಕ್ಕೆ ಪಟ್ಟು ಹಿಡಿದಿರುವ ಆದಿವಾಸಿಗಳು ಬದಲಿ ನಿವೇಶನ ನೀಡುವದಾಗಿ ಭರವಸೆ ನೀಡಿ ಲಾಟರಿ ಮೂಲಕ ನಿವೇಶನ ಗುರುತಿಸಿರುವ ಜಿಲ್ಲಾಡಳಿತದ ಕ್ರಮವನ್ನು ಆದಿವಾಸಿಗಳು
ಆಯುಷ್ ಪದ್ಧತಿಯ ಆರೋಗ್ಯ ಶಿಬಿರ*ಗೋಣಿಕೊಪ್ಪ, ಮಾ. 25: ಮೈಸೂರು ಸರಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ವತಿಯಿಂದ ಟಿ.ಎಸ್.ಪಿ. ಯೋಜನೆಯಿಂದ ಆಯುಷ್ ಪದ್ಧತಿ ರೋಗ ನಿರೋಧಕ ಔಷಧದ, ಕಿಟ್ ವಿತರಣೆ ಮತ್ತು ಆರೋಗ್ಯ