ಕೊಡಗು ಗೌಡ ವಿದ್ಯಾಸಂಘದ ನಿರ್ದೇಶಕರುಗಳಾಗಿ ಆಯ್ಕೆ

ಮಡಿಕೇರಿ, ಮಾ. 27: ಕೊಡಗು ಗೌಡ ವಿದ್ಯಾಸಂಘದ ಆಡಳಿತ ಮಂಡಳಿಗೆ ನಿನ್ನೆ ನಡೆದ ಚುನಾವಣೆಯಲ್ಲಿ; ಏಳು ಮಂದಿ ನಿರ್ದೇಶಕರುಗಳಾಗಿ ತಡರಾತ್ರಿ ಫಲಿತಾಂಶ ಹೊರ ಬಿದ್ದಿದೆ. ಸತತ ನಾಲ್ಕನೇ ಬಾರಿಗೆ