ಬಂದೂಕು ಪರವಾನಿಗೆ ಪರಿಶೀಲನೆ

ಸಿದ್ದಾಪುರ, ಫೆ. 9: ಸಿದ್ದಾಪುರ ಠಾಣಾ ವ್ಯಾಪ್ತಿಗೆ ಒಳಪಡುವ ಬಂದೂಕು ಪರವಾನಿಗೆಯನ್ನು ಹೊಂದಿರುವವರು ತಮ್ಮ ಪರವಾನಿಗೆಯನ್ನು ಸಿದ್ದಾಪುರ ಠಾಣೆಗೆ ಕೋವಿಯೊಂದಿಗೆ ತಂದು ದಾಖಲಾತಿಗಳನ್ನು ಪರಿಶೀಲಿಸಬೇಕಾಗಿ ಸಿದ್ದಾಪುರ ಠಾಣಾಧಿಕಾರಿ

ನಾಳೆಯಿಂದ ನವದುರ್ಗಾ ಪರಮೇಶ್ವರಿ ಜಾತ್ರಾ ಮಹೋತ್ಸವ

ಸೋಮವಾರಪೇಟೆ,ಫೆ.9: ಸಮೀಪದ ಗೌಡಳ್ಳಿ ಗ್ರಾಮದ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದ ಜಾತ್ರಾ ಮಹೋತ್ಸವ ತಾ. 11 ರಿಂದ 13ರವರೆಗೆ ನಡೆಯಲಿದೆ ಎಂದು ದೇವಾಲಯ ಸಮಿತಿ ಕಾರ್ಯದರ್ಶಿ ನಾಗರಾಜು