ಮೂಸಂಬಿಯೊಳಗೊಂದು ಮೂಸಂಬಿ! ಸೋಮವಾರಪೇಟೆ, ಜ. 4: ಸಮೀಪದ ತಲ್ತರೆಶೆಟ್ಟಳ್ಳಿ ಬಗ್ಗನಮನೆಯ ಚಂಗಪ್ಪ ಅವರ ತೋಟದಲ್ಲಿ ಬೆಳೆದಿದ್ದ ಮೂಸಂಬಿಯೊಳಗೆ ಮತ್ತೊಂದು ಮೂಸಂಬಿ ಹಣ್ಣು ಕಂಡು ಬಂದಿದ್ದು, ಅಕ್ಕಪಕ್ಕದವರ ಕುತೂಹಲಕ್ಕೆ ಕಾರಣವಾಯಿತು. ಬಗ್ಗನ
ಸ್ವಚ್ಛತಾ ಆಂದೋಲನಸುಂಟಿಕೊಪ್ಪ, ಜ. 4: ಆರ್‍ಎಸ್‍ಎಸ್‍ನ ರಾಷ್ಟ್ರೀಯ ಸೇವಾ ದಿನದ ಅಂಗವಾಗಿ ಐಗೂರಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಶ್ರಮದಾನದ ಮೂಲಕ ಸ್ವಚ್ಛತಾ ಆಂದೋಲನ ಕಾರ್ಯವನ್ನು ನಡೆಸಿದರು. ಕಾಜೂರಿನ
ಸುಂಟಿಕೊಪ್ಪ: ಮುಖ್ಯ ಶಿಕ್ಷಕಿಗೆ ಬೀಳ್ಕೊಡುಗೆಸುಂಟಿಕೊಪ್ಪ, ಜ. 4: ಸಮೀಪದ ಮತ್ತಿಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಮೆಟಿಲ್ಡಾ ಪಾಯಸ್ ಅವರಿಗೆ ಶಾಲೆಯ ವತಿಯಿಂದ ಬೀಳ್ಕೊಡುಗೆ
ಕಸದ ಬುಟ್ಟಿ ವಿತರಣೆಗುಡ್ಡೆಹೊಸೂರು, ಜ. 4: ಇಲ್ಲಿಗೆ ಸಮೀಪದ ಬಸವನಹಳ್ಳಿಯ ದಿಡ್ಡಳ್ಳಿ ನಿರಾಶ್ರಿತರ ಶಿಬಿರದ 144 ಕುಟುಂಬದವರಿಗೆ ಗುಡ್ಡೆಹೊಸುರು ಗ್ರಾ.ಪಂ. ವತಿಯಿಂದ ಒಟ್ಟು 288 ಕಸದ ಬುಟ್ಟಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಸಂವೇದನಾ ತರಬೇತಿ ಕಾರ್ಯಾಗಾರಸುಂಟಿಕೊಪ್ಪ, ಜ. 4: ಸಮಾಜದಲ್ಲಿ ಹಿರಿಯ ನಾಗರಿಕರು ಮತ್ತು ವಯೋವೃದ್ಧರ ಬಗ್ಗೆ ಯಾರೂ ಕೂಡ ತಾತ್ಸಾರ ಮನೋಭಾವನೆ ಹೊಂದದೆ ಅವರ ಆರೋಗ್ಯ ರಕ್ಷಣೆ ಹಾಗೂ ಜೀವನ ನಿರ್ವಹಣೆ