ಸುಂಟಿಕೊಪ್ಪ, ಜ. 4: ಸಮೀಪದ ಮತ್ತಿಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಮೆಟಿಲ್ಡಾ ಪಾಯಸ್ ಅವರಿಗೆ ಶಾಲೆಯ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಸುಂಟಿಕೊಪ್ಪ, ಜ. 4: ಸಮೀಪದ ಮತ್ತಿಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಮೆಟಿಲ್ಡಾ ಪಾಯಸ್ ಅವರಿಗೆ ಶಾಲೆಯ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಸಣ್ಣ ತಪ್ಪುಗಳು ನಡೆಯದ ರೀತಿಯಲ್ಲಿ ಸೇವೆ ಸಲ್ಲಿಸಿದ್ದು ಅವರ ಪ್ರಾಮಾಣಿ ಕತೆಯನ್ನು ತೋರಿಸುತ್ತದೆ ಎಂದರು.
ಈ ಸಂದರ್ಭ ಪತಿ ಅಲೆಕ್ಸ್, ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಮೂರ್ತಿ ಕ್ಲಷ್ಟರ್ ಸಂಪನ್ಮೂಲ ವ್ಯಕ್ತಿ ಪುರು ಷೋತ್ತಮ, ಸತ್ಯನಾರಾಯಣ. ಮತ್ತು ಬಿ.ಐ.ಇ.ಆರ್.ಟಿ. ಹೆಚ್.ಎಂ. ವೆಂಕಟೇಶ ಮತ್ತು ಶಾಲಾ ಶಿಕ್ಷಕರಾದ ಶಶಿ ಕುಮಾರ್. ಶೈಲಾ ಜಾಯ್, ನಿವೃತ್ತ ಶಿಕ್ಷಕ ವೆಂಕಟರಾವ್ ಇತರರು ಇದ್ದರು.