ಹಣಕ್ಕೆ ಆದ್ಯತೆ ನೀಡುತ್ತಿರುವ ಶಿಕ್ಷಣ ಸಂಸ್ಥೆಗಳುಕುಶಾಲನಗರ, ಜೂ. 27: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸತ್ಪ್ರಜೆಗಳಾಗಿ ರೂಪಿಸಬೇಕಾದ ಮಹತ್ತರ ಜವಾಬ್ದಾರಿಯನ್ನು ಹೊಂದಿರುವ ಶಿಕ್ಷಣ ಸಂಸ್ಥೆಗಳು ಹಣ ಮಾಡುವ ದಂಧೆಗೆ ಇಳಿದಿರುವದು ದುರಂತದ ಸಂಗತಿಯಾಗಿದೆಸವಿತಾ ಸಮಾಜಕ್ಕೆ ಆಯ್ಕೆಕೂಡಿಗೆ, ಜೂ. 27: ಕೊಡಗು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾಗಿ ಹೆಚ್.ಎನ್, ವೆಂಕಟೇಶ್ ಆಯ್ಕೆಯಾಗಿ ದ್ದಾರೆ. ಸೋಮವಾರಪೇಟೆ ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾಗಿ ಹೆಚ್.ಜೆ.ಶಿವಣ್ಣ, ವೀರಾಜಪೇಟೆ ತಾಲೂಕುವಿದ್ಯಾರ್ಥಿಗಳನ್ನು ಕರೆದೊಯ್ಯಲು ಖಾಸಗಿ ವಾಹನಗಳಿಗೆ ಅವಕಾಶ ನೀಡಿ : ಪೋಷಕರ ಒತ್ತಾಯಮಡಿಕೆÉೀರಿ, ಜೂ. 27 : ವಿದ್ಯಾರ್ಥಿಗಳನ್ನು ಕರೆದೊಯ್ಯುವ ಖಾಸಗಿ ವಾಹನಗಳ ಮೇಲೆ ಅಧಿಕಾರಿಗಳು ನಿರ್ಬಂಧ ಹೇರಿರುವದರಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಕಷ್ಟ ಸಾಧ್ಯವಾಗಿದ್ದು, ಸಾರಿಗೆ ಇಲಾಖೆ ನಿಯಮವನ್ನುಶಾಲಾ ವಿದ್ಯಾರ್ಥಿಗಳಿದ್ದ ಆಟೋಗೆ ವ್ಯಾನ್ ಡಿಕ್ಕಿ; ಐವರಿಗೆ ಗಾಯಸೋಮವಾರಪೇಟೆ, ಜೂ. 27: ಶಾಲಾ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಆಟೋವೊಂದಕ್ಕೆ ಖಾಸಗಿ ವ್ಯಾನ್ ಡಿಕ್ಕಿಯಾಗಿ ನಾಲ್ವರು ವಿದ್ಯಾರ್ಥಿಗಳಿಗೆ ಗಾಯವಾಗಿರುವ ಘಟನೆ ಇಂದು ಬೆಳಿಗ್ಗೆ ಕುಸುಬೂರು ಗ್ರಾಮದ ಬಳಿ ನಡೆದಿದೆ.ಶಾಲಾ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ವಾಹನಗಳ ವಿರುದ್ಧ ಆರ್‍ಟಿಓ ಕ್ರಮಸೋಮವಾರಪೇಟೆ,ಜೂ.27: ಕಾನೂನು ಬಾಹಿರವಾಗಿ ಶಾಲಾ ಮಕ್ಕಳನ್ನು ಸಾಗಾಟ ಮಾಡುತ್ತಿದ್ದ ಖಾಸಗಿ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ಆರ್.ಟಿ.ಓ. ಅಧಿಕಾರಿಗಳು ಮುಂದಾಗಿದ್ದು, ಇಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಮಾಲೀಕರು
ಹಣಕ್ಕೆ ಆದ್ಯತೆ ನೀಡುತ್ತಿರುವ ಶಿಕ್ಷಣ ಸಂಸ್ಥೆಗಳುಕುಶಾಲನಗರ, ಜೂ. 27: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸತ್ಪ್ರಜೆಗಳಾಗಿ ರೂಪಿಸಬೇಕಾದ ಮಹತ್ತರ ಜವಾಬ್ದಾರಿಯನ್ನು ಹೊಂದಿರುವ ಶಿಕ್ಷಣ ಸಂಸ್ಥೆಗಳು ಹಣ ಮಾಡುವ ದಂಧೆಗೆ ಇಳಿದಿರುವದು ದುರಂತದ ಸಂಗತಿಯಾಗಿದೆ
ಸವಿತಾ ಸಮಾಜಕ್ಕೆ ಆಯ್ಕೆಕೂಡಿಗೆ, ಜೂ. 27: ಕೊಡಗು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾಗಿ ಹೆಚ್.ಎನ್, ವೆಂಕಟೇಶ್ ಆಯ್ಕೆಯಾಗಿ ದ್ದಾರೆ. ಸೋಮವಾರಪೇಟೆ ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾಗಿ ಹೆಚ್.ಜೆ.ಶಿವಣ್ಣ, ವೀರಾಜಪೇಟೆ ತಾಲೂಕು
ವಿದ್ಯಾರ್ಥಿಗಳನ್ನು ಕರೆದೊಯ್ಯಲು ಖಾಸಗಿ ವಾಹನಗಳಿಗೆ ಅವಕಾಶ ನೀಡಿ : ಪೋಷಕರ ಒತ್ತಾಯಮಡಿಕೆÉೀರಿ, ಜೂ. 27 : ವಿದ್ಯಾರ್ಥಿಗಳನ್ನು ಕರೆದೊಯ್ಯುವ ಖಾಸಗಿ ವಾಹನಗಳ ಮೇಲೆ ಅಧಿಕಾರಿಗಳು ನಿರ್ಬಂಧ ಹೇರಿರುವದರಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಕಷ್ಟ ಸಾಧ್ಯವಾಗಿದ್ದು, ಸಾರಿಗೆ ಇಲಾಖೆ ನಿಯಮವನ್ನು
ಶಾಲಾ ವಿದ್ಯಾರ್ಥಿಗಳಿದ್ದ ಆಟೋಗೆ ವ್ಯಾನ್ ಡಿಕ್ಕಿ; ಐವರಿಗೆ ಗಾಯಸೋಮವಾರಪೇಟೆ, ಜೂ. 27: ಶಾಲಾ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಆಟೋವೊಂದಕ್ಕೆ ಖಾಸಗಿ ವ್ಯಾನ್ ಡಿಕ್ಕಿಯಾಗಿ ನಾಲ್ವರು ವಿದ್ಯಾರ್ಥಿಗಳಿಗೆ ಗಾಯವಾಗಿರುವ ಘಟನೆ ಇಂದು ಬೆಳಿಗ್ಗೆ ಕುಸುಬೂರು ಗ್ರಾಮದ ಬಳಿ ನಡೆದಿದೆ.
ಶಾಲಾ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ವಾಹನಗಳ ವಿರುದ್ಧ ಆರ್‍ಟಿಓ ಕ್ರಮಸೋಮವಾರಪೇಟೆ,ಜೂ.27: ಕಾನೂನು ಬಾಹಿರವಾಗಿ ಶಾಲಾ ಮಕ್ಕಳನ್ನು ಸಾಗಾಟ ಮಾಡುತ್ತಿದ್ದ ಖಾಸಗಿ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ಆರ್.ಟಿ.ಓ. ಅಧಿಕಾರಿಗಳು ಮುಂದಾಗಿದ್ದು, ಇಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಮಾಲೀಕರು