ಇಂದು ಜೆಡಿಎಸ್ನಿಂದ ಸ್ವಚ್ಛತಾ ಶ್ರಮದಾನಮಡಿಕೇರಿ, ಜ.13 : ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಜಾತಿಯ ವಿಷ ಬೀಜ ಬಿತ್ತುವ ಮೂಲಕ ಯುವಜನತೆಯ ಹಾದಿ ತಪ್ಪಿಸುವ ಕಾರ್ಯ ನಡೆಯುತ್ತಿದ್ದು, ಇದನ್ನು ತಪ್ಪಿಸಲು ಮತ್ತು ಸಮಾಜದಲ್ಲಿ
ಅಕ್ರಮ ಮರಳು ಸಾಗಾಟ : ಪ್ರಕರಣ ದಾಖಲು ಸಿದ್ದಾಪುರ, ರಿ. 13: ಕಾವೇರಿ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಈರ್ವರ ವಿರುದ್ದ ಪ್ರಕರಣ ದಾಖಲಾಗಿರುವ ಘಟನೆ ಸಮೀಪದ ತ್ಯಾಗತ್ತೂರು ಗ್ರಾಮದಲ್ಲಿ ನಡೆದಿದೆ. ಅಲ್ಲಿನ ನಿವಾಸಿಗಳಾದ ಪ್ರವೀಣ್
ಪ್ರಾಥಮಿಕ ಶಾಲೆಯಲ್ಲಿ ಬಿಜೆಪಿ ಬಾಡೂಟ : ಆರೋಪಮಡಿಕೇರಿ, ಜ.13 : ಇತ್ತೀಚೆಗೆ ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಕುಂಬೂರಿನಲ್ಲಿ ಸಭೆ ನಡೆಸಿದ ಬಿಜೆಪಿ ಪ್ರಮುಖರು ಸ್ಥಳೀಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿಯಮ ಬಾಹಿರವಾಗಿ ವಿದ್ಯಾರ್ಥಿಗಳ ಬಿಸಿಯೂಟದ
ಬಿಜೆಪಿ ಪರಿವರ್ತನಾ ಯಾತ್ರೆ ಪೂರ್ವಭಾವಿ ಸಭೆಮಡಿಕೇರಿ, ಜ. 13: ಪ್ರಸಕ್ತ ಚುನಾವಣಾ ವರ್ಷವಾದ್ದರಿಂದ ಪಕ್ಷದೊಳಗೆ ಆಂತರಿಕ ಅಭಿಪ್ರಾಯ ಭೇದವಿರುವದು ಸಹಜವೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಅಭಿಪ್ರಾಯಪಟ್ಟಿದ್ದು, ತಾ. 24 ರಂದು
ತಾ. 16 ರಂದು ಸಭೆ ಕುಶಾಲನಗರ, ಜ. 13: ತಾ. 16 ರಂದು ಕಾವೇರಿ ತಾಲೂಕು ಹೋರಾಟ ಸಮಿತಿಯ ಸಭೆ ಕರೆಯಲಾಗುವದು ಎಂದು ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ತಿಳಿಸಿದ್ದಾರೆ.ಕುಶಾಲನಗರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ