ಕಳ್ಳತನ ತಡೆಗಟ್ಟಲು ಮುಂಜಾಗ್ರತೆಗೆ ಸಲಹೆ

ಮಡಿಕೇರಿ, ಮೇ 28: ಜಿಲ್ಲೆಯಲ್ಲಿ ಬೀಗ ಹಾಕಿದ ಮನೆಗಳಲ್ಲಿ, ಗೋದಾಮುಗಳಲ್ಲಿ ಹಾಗೂ ಅಂಗಡಿಗಳಲ್ಲಿ ಕಳ್ಳತನ ಹೆಚ್ಚುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಜನತೆ ಈ ಕೆಳಕಂಡ ಸೂಚನೆಗಳನ್ನು