ಬಸ್‍ಗೆ ಟ್ಯಾಂಕರ್ ಡಿಕ್ಕಿ: ತಪ್ಪಿದ ಪ್ರಾಣಾಪಾಯ

ಮಡಿಕೇರಿ, ಜೂ. 4: ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರಾಜ್ಯ ಸಾರಿಗೆ ಬಸ್ಸೊಂದಕ್ಕೆ ಮೈಸೂರಿನಿಂದ ಮಂಗಳೂರಿನತ್ತ ತೆರಳುತ್ತಿದ್ದ ಡಿಸೇಲ್ ಟ್ಯಾಂಕರ್‍ವೊಂದು ಡಿಕ್ಕಿ ಹೊಡೆದ ಘಟನೆ ಕೊಯನಾಡು ಬಳಿ ನಿನ್ನೆ