ಗೋಣಿಕೊಪ್ಪಲು ಪೆÇನ್ನಂಪೇಟೆಯಲ್ಲಿ ಸೀಮಾದಳ ಪಥಸಂಚಲನ

ಗೋಣಿಕೊಪ್ಪಲು, ಏ. 9: ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ, ಯಾವದೇ ಅಹಿತಕರ ಘಟನೆ ನಡೆಯದಿರಲು ಗೋಣಿಕೊಪ್ಪಲು ಹಾಗೂ ಪೆÇನ್ನಂಪೇಟೆಯಲ್ಲಿ ಸಶಸ್ತ್ರ ಸೀಮಾದಳ(ಎಸ್.ಎಸ್.ಪಿ.)

ರೂ. 80 ಲಕ್ಷ ವೆಚ್ಚದಲ್ಲಿ ತಲೆ ಎತ್ತುತ್ತಿರುವ ವಿದ್ಯುತ್ ಇಲಾಖಾ ಕಚೇರಿ

ಸೋಮವಾರಪೇಟೆ, ಏ. 9: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಮೂಲಕ ಸಮೀಪದ ಹಾನಗಲ್ಲು ಬಾಣೆ ಗ್ರಾಮದಲ್ಲಿ ಕಾಯ್ದಿರಿಸ ಲಾಗಿರುವ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಉಪ ವಿಭಾಗದ