ಮಡಿಕೇರಿ, ಏ. 9: ಕಕ್ಕಬೆ ಯವಕಪಾಡಿ ಗ್ರಾಮದ ಶ್ರೀ ಪನ್ನಂಗಾಲತಮ್ಮೆ ದೇವರ ಹಬ್ಬ ತಾ. 12, 13ರಂದು ನಡೆಯಲಿದೆ. ತಾ. 12ರಂದು ಬೆಳಿಗ್ಗೆ 9 ಗಂಟೆಗೆ ಭಂಡಾರ ಬರುವದು, 10 ಗಂಟೆಗೆ ದೇವರನ್ನು ಕೆಳಗೆ ಇಳಿಸುವದು, 11 ಗಂಟೆಗೆ ಉತ್ಸವಮೂರ್ತಿ ಶುದ್ಧಿಕರಣ, 1.30 ಗಂಟೆಗೆ ನಾಡು ಹತ್ತಿಸುವದು, ರಾತ್ರಿ 9 ಗಂಟೆಗೆ ಚಾಮುಂಡಿ ಭಾರಣಿ, ತಾ. 13ರಂದು ಬೆಳಿಗ್ಗೆ 11 ಗಂಟೆಗೆ ಕುರುಂದ ದೇವರ ಹಬ್ಬ ನಡೆಯಲಿದೆಯೆಂದು ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.