ಕಸ ವಿಲೇವಾರಿಗೆ ಗಮನ ಹರಿಸಲು ನಿರ್ಧಾರಶನಿವಾರಸಂತೆ, ಏ. 14: ಶನಿವಾರಸಂತೆ ಗ್ರಾಮ ಪಂಚಾಯಿತಿಯ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಪಂಚಾಯಿತಿಯ ಸಾಮಾನ್ಯ ಸಭೆಯು ಅಧ್ಯಕ್ಷ ಮಹಮದ್ ಗೌಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯಿತಿ ಅಧ್ಯಕ್ಷರು ಮಾತನಾಡುತ್ತಾ, ಜಿಲ್ಲಾಧಿಕಾರಿಗಳಲ್ಲಿಕುರಿ ಮಂದೆಯ ಹಿಂಬಾಲಕರಾಗಬೇಕೆ ?ಕುರಿ ಮಂದೆಯ ಹಿಂಬಾಲಕರಾಗಬೇಕೆ ?ಅಂದವಾದ ಶುದ್ದ ಬಿಳಿ ಮನೆ, ಚೆಂದದ ಶುದ್ದ ಉಡುಪುಗಳನ್ನು ಧರಿಸುವ ಗೃಹದ ಸುಶಿಕ್ಷಿತ ನಿವಾಸಿಗಳು.. ಈ ಚಿತ್ರದಲ್ಲಿರುವದು ಮಡಿಕೇರಿಯ ವಿವೇಕಾನಂದ ನಗರದಲ್ಲಿರುವ ಒಂದು ಮನೆಯ ಹೊರನೋಟ. ಹಲವಾರುಕಗ್ಗೋಡ್ಲು ಭಗವತಿ ಉತ್ಸವಮಡಿಕೇರಿ, ಏ. 14: ಇಲ್ಲಿಗೆ ಸಮೀಪದ ಕಗ್ಗೋಡ್ಲು ಶ್ರೀ ಭಗವತಿ ದೇವಸ್ಥಾನದ ವಾರ್ಷಿಕ ಉತ್ಸವ ತಾ. 10ರಿಂದ ಆರಂಭಗೊಂಡಿದ್ದು, ತಾ. 17ರವರೆಗೆ ನಡೆಯಲಿದೆ. ತಾ. 15ರಂದು (ಇಂದು)ಗೌಡ ಒಕ್ಕೂಟದ ಅಧ್ಯಕ್ಷರಾಗಿ ಸೂರ್ತಲೆ ಸೋಮಣ್ಣಮಡಿಕೇರಿ, ಏ. 14: ಕೊಡಗು ಸೇರಿದಂತೆ ಎಲ್ಲಾ ಗೌಡ ಸಮಾಜಗಳನ್ನು ಒಳಗೊಂಡಿರುವ ಒಕ್ಕೂಟದ (ಫೆಡರೇಷನ್) ಅಧ್ಯಕ್ಷರಾಗಿ ಸೂರ್ತಲೆ ಸೋಮಣ್ಣ ಅವರು ಆಯ್ಕೆಗೊಂಡಿದ್ದಾರೆ. ಇಂದು ಇಲ್ಲಿನ ಗೌಡ ಸಮಾಜದವಿವಿಧೆಡೆ ದೇವರ ಉತ್ಸವರುದ್ರಗುಪ್ಪೆ ಜೋಡು ಭಗವತಿ ಉತ್ಸವವರದಿ-ಅಣ್ಣೀರ ಹರೀಶ್ ಮಾದಪ್ಪ ಶ್ರೀಮಂಗಲ, ಏ. 14: ಬೇರಳಿನಾಡು ರುದ್ರಗುಪ್ಪೆ ಗ್ರಾಮದ ಶ್ರೀ ಜೋಡುಭಗವತಿ ದೇವರ ಉತ್ಸವ ತಾ. 9 ರಂದು ಪದ್ದತಿಯಂತೆ
ಕಸ ವಿಲೇವಾರಿಗೆ ಗಮನ ಹರಿಸಲು ನಿರ್ಧಾರಶನಿವಾರಸಂತೆ, ಏ. 14: ಶನಿವಾರಸಂತೆ ಗ್ರಾಮ ಪಂಚಾಯಿತಿಯ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಪಂಚಾಯಿತಿಯ ಸಾಮಾನ್ಯ ಸಭೆಯು ಅಧ್ಯಕ್ಷ ಮಹಮದ್ ಗೌಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯಿತಿ ಅಧ್ಯಕ್ಷರು ಮಾತನಾಡುತ್ತಾ, ಜಿಲ್ಲಾಧಿಕಾರಿಗಳಲ್ಲಿ
ಕುರಿ ಮಂದೆಯ ಹಿಂಬಾಲಕರಾಗಬೇಕೆ ?ಕುರಿ ಮಂದೆಯ ಹಿಂಬಾಲಕರಾಗಬೇಕೆ ?ಅಂದವಾದ ಶುದ್ದ ಬಿಳಿ ಮನೆ, ಚೆಂದದ ಶುದ್ದ ಉಡುಪುಗಳನ್ನು ಧರಿಸುವ ಗೃಹದ ಸುಶಿಕ್ಷಿತ ನಿವಾಸಿಗಳು.. ಈ ಚಿತ್ರದಲ್ಲಿರುವದು ಮಡಿಕೇರಿಯ ವಿವೇಕಾನಂದ ನಗರದಲ್ಲಿರುವ ಒಂದು ಮನೆಯ ಹೊರನೋಟ. ಹಲವಾರು
ಕಗ್ಗೋಡ್ಲು ಭಗವತಿ ಉತ್ಸವಮಡಿಕೇರಿ, ಏ. 14: ಇಲ್ಲಿಗೆ ಸಮೀಪದ ಕಗ್ಗೋಡ್ಲು ಶ್ರೀ ಭಗವತಿ ದೇವಸ್ಥಾನದ ವಾರ್ಷಿಕ ಉತ್ಸವ ತಾ. 10ರಿಂದ ಆರಂಭಗೊಂಡಿದ್ದು, ತಾ. 17ರವರೆಗೆ ನಡೆಯಲಿದೆ. ತಾ. 15ರಂದು (ಇಂದು)
ಗೌಡ ಒಕ್ಕೂಟದ ಅಧ್ಯಕ್ಷರಾಗಿ ಸೂರ್ತಲೆ ಸೋಮಣ್ಣಮಡಿಕೇರಿ, ಏ. 14: ಕೊಡಗು ಸೇರಿದಂತೆ ಎಲ್ಲಾ ಗೌಡ ಸಮಾಜಗಳನ್ನು ಒಳಗೊಂಡಿರುವ ಒಕ್ಕೂಟದ (ಫೆಡರೇಷನ್) ಅಧ್ಯಕ್ಷರಾಗಿ ಸೂರ್ತಲೆ ಸೋಮಣ್ಣ ಅವರು ಆಯ್ಕೆಗೊಂಡಿದ್ದಾರೆ. ಇಂದು ಇಲ್ಲಿನ ಗೌಡ ಸಮಾಜದ
ವಿವಿಧೆಡೆ ದೇವರ ಉತ್ಸವರುದ್ರಗುಪ್ಪೆ ಜೋಡು ಭಗವತಿ ಉತ್ಸವವರದಿ-ಅಣ್ಣೀರ ಹರೀಶ್ ಮಾದಪ್ಪ ಶ್ರೀಮಂಗಲ, ಏ. 14: ಬೇರಳಿನಾಡು ರುದ್ರಗುಪ್ಪೆ ಗ್ರಾಮದ ಶ್ರೀ ಜೋಡುಭಗವತಿ ದೇವರ ಉತ್ಸವ ತಾ. 9 ರಂದು ಪದ್ದತಿಯಂತೆ