ನೂತನ ಮದ್ರಸ ಕಟ್ಟಡ ಉದ್ಘಾಟನೆ

ಸೋಮವಾರಪೇಟೆ, ನ. 30: ಸಮೀಪದ ಕಲ್ಕಂದೂರು ಗ್ರಾಮದ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ವತಿಯಿಂದ ನಿರ್ಮಿಸಲಾಗಿರುವ ನೂತನ ಮದ್ರಸಾ ಕಟ್ಟಡದ ಉದ್ಘಾಟನೆ ಮತ್ತು ಈದ್‍ಮಿಲಾದ್-ಸ್ನೇಹ ಸಂಗಮ ಕಾರ್ಯಕ್ರಮ ತಾ.

ಪೊಲೀಸ್ ಠಾಣೆ ಸಮೀಪವೇ ನಗದು ಮೊಬೈಲ್ ಕಳ್ಳತನ

ವೀರಾಜಪೇಟೆ, ನ. 30: ನಗರ ಪೊಲೀಸ್ ಠಾಣೆಗಳ ಸಮುಚ್ಚಯದ ಅವರಣದಿಂದ ಅನತಿ ದೂರದಲ್ಲಿರುವ ಅಂಗಡಿ ಮತ್ತು ಹೊಟೇಲ್ ಒಂದರಲ್ಲಿ ಬೆಳ್ಳಂಬೆಳಿಗ್ಗೆ ಕಳ್ಳತನ ನಡೆದಿರುವ ಘಟನೆ ನಗರದ ಮೀನುಪೇಟೆಯಲ್ಲಿ

ಬಾಲಕರ ಹಾಕಿ : ಲಯನ್ಸ್, ಅಂಥೋಣಿ, ಆನ್ಸ್ ಸೆಮಿಗೆ

ಗೋಣಿಕೊಪ್ಪ ವರದಿ, ನ. 30: ಹಾಕಿಕೂರ್ಗ್ ವತಿಯಿಂದ ನಡೆಯುತ್ತಿರುವ 14 ವರ್ಷದೊಳಗಿನ ಬಾಲಕರ ಮಂಡೇಪಂಡ ಸುಬ್ರಮಣಿ ಜ್ಞಾಪಕಾರ್ಥ ಹಾಕಿ ಟೂರ್ನಿಯಲ್ಲಿ ಗೋಣಿಕೊಪ್ಪ ಲಯನ್ಸ್, ಸಂತ ಅಂಥೋಣಿ ಹಾಗೂ

ನಾಲೆ ಒತ್ತುವರಿ: ಇಂದು ಮರು ಸರ್ವೆ ಕಾರ್ಯ

ಶ್ರೀಮಂಗಲ, ನ. 30: ಟಿ.ಶೆಟ್ಟಿಗೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಲಕ್ಷ್ಮಣ ತೀರ್ಥ ನದಿ ಹರಿದು ಹೋಗುವ ನಾಲೆ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಇದನ್ನು ಹೈಕೋರ್ಟ್ ಆದೇಶದನ್ವಯ ತೆರವು