ರಸ್ತೆ ಬದಿ ಕುಸಿತಮಡಿಕೇರಿ, ಆ. 28: ಮಡಿಕೇರಿಯಿಂದ ಸೋಮವಾರಪೇಟೆಗೆ ತೆರಳುವಾಗ ರಾಜರಾಜೇಶ್ವರಿ ವಿದ್ಯಾಸಂಸ್ಥೆ ಸಮೀಪ ಮುಖ್ಯ ರಸ್ತೆ ಬದಿ ಬೃಹತ್ ಬರೆ ಕುಸಿತ ಉಂಟಾಗಿದೆ.
ಅನುಮತಿ ಇಲ್ಲದೆ ಫೈನಾನ್ಸ್ ವ್ಯವಹಾರ ಗೋಣಿಕೊಪ್ಪಲು, ಆ.28: ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜನವಸತಿ ಪ್ರದೇಶವಾದ ಗಣಪತಿ ನಗರದಲ್ಲಿ ಗ್ರಾಮ ಪಂಚಾಯ್ತಿಯ ಅನುಮತಿ ಇಲ್ಲದೆ ಗ್ರಾಮೀಣ ಕೂಟದ ಹೆಸರಿನಲ್ಲಿ ಹಣಕಾಸು ವಹಿವಾಟು ನಡೆಸುತ್ತಿದ್ದ
ಪ್ರಕೃತಿಯ ಭಯಾನಕತೆಯ ನೆರಳಲ್ಲಿ ಮಡಿಕೇರಿಮಡಿಕೇರಿ, ಆ. 27: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ತಾ. 16ರಂದು ಬೆಳಿಗ್ಗೆ ಸುರಿದ ಧಾರಾಕಾರ ಮಳೆಯ ನಡುವೆ ಇಂದಿನ ತನಕವೂ ಬಿಡುವಿಲ್ಲದೆ ಮುಂದುವರಿದ ಪರಿಣಾಮ ಅಲ್ಲಲ್ಲಿ
ಕೊಡಗು ಸೇವಾ ಕೇಂದ್ರ ಆರಂಭಮಡಿಕೇರಿ, ಆ. 27: ಮಳೆಯಿಂದ ತೊಂದರೆಗೆ ಸಿಲುಕಿರುವ ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ನಗರದ ಕೊಡವ ಸಮಾಜ ಕಟ್ಟಡದಲ್ಲಿ ಕೊಡಗು ಸೇವಾ ಕೇಂದ್ರವನ್ನು ತೆರೆಯಲಾಗಿದೆ. ಕೊಡಗು ಏಕೀಕರಣ ರಂಗ,
ರಕ್ಷಣಾ ಸಚಿವರ ವಿರುದ್ಧ ರಾಜಕೀಯ ವಿವಾದ ಸೃಷ್ಟಿ ಮಡಿಕೇರಿ, ಆ.27 : ಸೈನಿಕರ ಜಿಲ್ಲೆ ಕೊಡಗಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ನೀಡಿದ್ದ ಸಂದರ್ಭ ಅವಮಾನವಾಗುವ ಘಟನೆಗಳು ನಡೆದಿದ್ದು, ರಾಜಕೀಯ ಕಾರಣಕ್ಕಾಗಿ