ಸೇತುವೆಯೇ ಇಲ್ಲಿ ಇಸ್ಪೀಟ್ ಅಡ್ಡೆ!

ಸೋಮವಾರಪೇಟೆ,ಡಿ.22: ಸಮೀಪದ ಕಾನ್ವೆಂಟ್‍ಬಾಣೆ-ಹಾನಗಲ್ಲು ಬಾಣೆ ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿರುವ ಸಣ್ಣ ಹೊಳೆಗೆ ನಿರ್ಮಿಸಿರುವ ಸಂಪರ್ಕ ಸೇತುವೆ ಇತ್ತೀಚಿನ ದಿನಗಳಲ್ಲಿ ಇಸ್ಪೀಟ್ ಅಡ್ಡೆಯಾಗಿ ಮಾರ್ಪಟ್ಟಿದೆ. ಕಾನ್ವೆಂಟ್‍ಬಾಣೆಯಿಂದ ಗದ್ದೆಯ ಮೂಲಕ

ಯುವಕ ಸಂಘಕ್ಕೆ ಆಯ್ಕೆ

ಮಡಿಕೇರಿ, ಡಿ. 22: ಮಂಗಳಾದೇವಿ ನಗರದ ಶ್ರೀ ಆದಿಪರಾಶಕ್ತಿ ಯುವಕ ಸಂಘದ ನೂತನ ಅಧ್ಯಕ್ಷರಾಗಿ ಉಜ್ವಲ್ ರಂಜಿತ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಸಂಪತ್‍ರಾಜ್, ಉಪಾಧ್ಯಕ್ಷರಾಗಿ ಕೇಶವ, ಚೇತನ್, ಸಹಕಾರ್ಯದರ್ಶಿಯಾಗಿ ಗಿರೀಶ್

ಯುವ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಎಂ.ಬಿ. ಜೋಯಪ್ಪ ರಾಜೀನಾಮೆ

ಮಡಿಕೇರಿ, ಡಿ. 22: ಹಲವು ಹೋರಾಟಗಳ ನಂತರವೂ ನಗರದಲ್ಲಿರುವ ಯುವ ಭವನವನ್ನು ಜಿಲ್ಲಾಡಳಿತ ಜಿಲ್ಲಾ ಯುವ ಒಕ್ಕೂಟದ ಸುಪರ್ದಿಗೆ ವಹಿಸದ ಕಾರಣ ಒಕ್ಕೂಟದ ಜಿಲ್ಲಾಧ್ಯಕ್ಷ ಸ್ಥಾನವನ್ನು ತ್ಯಜಿಸುತ್ತಿರುವದಾಗಿ

ನಾಳೆ ಯುವ ಒಕ್ಕೂಟದಿಂದ ಕ್ರೀಡೋತ್ಸವ

ಸೋಮವಾರಪೇಟೆ,ಡಿ.22: ತಾಲೂಕು ಯುವ ಒಕ್ಕೂಟದ ಆಶ್ರಯದಲ್ಲಿ ತಾ. 24ರಂದು(ನಾಳೆ) ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಕ್ರೀಡೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ತಾಲೂಕು ಅಧ್ಯಕ್ಷ ಶೋಭರಾಜ್ ತಿಳಿಸಿದ್ದಾರೆ. ಅಂದು