ಶಿಕ್ಷಕರ ದಿನಾಚರಣೆನಾಪೋಕ್ಲು, ಸೆ. 23: ಇಲ್ಲಿನ ಲಯನ್ಸ್ ಕ್ಲಬ್ ವತಿಯಿಂದ ಕೊಡವ ಸಮಾಜದಲ್ಲಿ ತಾ. 25 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ಸಂದರ್ಭ ನಿವೃತ್ತ ಶಿಕ್ಷಕಿ ಬಿ.ಎಂ.
ರಾಜ್ಯಮಟ್ಟಕ್ಕೆ ಆಯ್ಕೆಗೋಣಿಕೊಪ್ಪ ವರದಿ, ಸೆ. 23: ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಕೂರ್ಗ್ ಪಬ್ಲಿಕ್ ಪದವಿಪೂರ್ವ ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಚೆಸ್ ಪಂದ್ಯಾವಳಿ ಯಲ್ಲಿ ಕೂರ್ಗ್ ಇನ್ಸ್ಟಿಟ್ಯೂಟ್
ಜಿಲ್ಲೆಯ ಪರಿಸರಕ್ಕೆ ಧಕ್ಕೆ : ಹರದೂರಿನಲ್ಲಿ ಬರಪೂರ ಕೆಲಸಮಡಿಕೇರಿ, ಸೆ. 23: ಕೊಡಗು ಜಿಲ್ಲೆಯ ಪರಿಸರವನ್ನು ಸ್ವಚ್ಛಗೊಳಿಸಿ ಉತ್ತಮ ವಾತಾವರಣ ಸೃಷ್ಟಿಸಲು ಯೋಜನೆ ಹಮ್ಮಿಕೊಂಡು ಕಾರ್ಯಪ್ರವೃತ್ತವಾಗಿರುವ ‘ಕೊಡಗು ಫಾರ್ ಟುಮಾರೋ’ ಸ್ವಯಂ ಸೇವಾ ತಂಡದ ಸದಸ್ಯರಿಗೆ
ವಿಧಿವಶರಾಗುವದಕ್ಕೆ ಮುನ್ನವೂ ‘ಶಕ್ತಿ’ಯನ್ನು ನೆನೆದರುಮಡಿಕೇರಿ, ಸೆ. 22: ಕುಶಾಲನಗರದ ‘ಶಕ್ತಿ’ಯ ಹಲವು ಏಜೆಂಟರುಗಳಲ್ಲಿ ರಾಜಣ್ಣ ಕೂಡಾ ಒಬ್ಬ ಶಿಸ್ತುಬದ್ಧ ವ್ಯಕ್ತಿ. 75ರ ಹರೆಯದಲ್ಲೂ ನಿಲ್ಲದ ಉತ್ಸಾಹದೊಂದಿಗೆ ಪ್ರಾಮಾಣಿಕತೆಯನ್ನು ಮೆರೆದವರು. ಪ್ರತೀ ತಿಂಗಳೂ
ವೀರಾಜಪೇಟೆಯಲ್ಲಿಂದು ಸಾಮೂಹಿಕ ಗಣೇಶ ವಿಸರ್ಜನೋತ್ಸವವೀರಾಜಪೇಟೆ, ಸೆ. 22: ವಿಜಯಾಭ್ಯುದಯ ಶಾಲಿವಾಹನ ಶಕ 1939ನೇ ವಿಲಂಬಿ ನಾಮ ಸಂವತ್ಸರದ ಶುದ್ಧ ತೃತೀಯದಂದು ತಾ. 13 ರಂದು ಪ್ರತಿಷ್ಠಾಪಿಸಲಾದ ಗೌರಿಗಣೇಶನ ಮೂರ್ತಿಗಳನ್ನು ಅನಂತ ಪದ್ಮನಾಭ