ತಾ. 28 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿಗೆ ನಿರ್ಧಾರ

ಸುಂಟಿಕೊಪ್ಪ, ಸೆ. 22: ಕೊಡಗು ಅತಿವೃಷ್ಟಿಪೀಡಿತÀ 32 ಗ್ರಾಮಗಳ ಎಲ್ಲಾ ರೈತರ ಹಾಗೂ ಬೆಳೆಗಾರರ ವಾಣಿಜ್ಯ ಬ್ಯಾಂಕಿನ ಮತ್ತು ಸಹಕಾರ ಸಂಘಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು

ಸಂತ್ರಸ್ತರಿಗೆ ಮನೆ: ಬಡಾವಣೆ ನಿರ್ಮಾಣಕ್ಕೆ ಸಿದ್ಧತೆ

ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಅಗತ್ಯ ಕ್ರಮಕೈಗೊಳ್ಳುತ್ತಿದೆ. ಈಗಾಗಲೇ ನಾಲ್ಕು ಮಾದರಿಯ ಮನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನಕ್ಕೆ ಇಡಲಾಗಿದ್ದು, ಸಂತ್ರಸ್ತರಿಗೆ ಒಪ್ಪಿಗೆ ಆಗುವ ಮನೆ ನಿರ್ಮಿಸಿಕೊಡಲು ಮುಂದಾಗಿದೆ. ಮನೆ ನಿರ್ಮಾಣ ಸಂಬಂಧ

ಟಿಪ್ಪರ್ ಹರಿದು ಬೈಕ್ ಸವಾರನ ಕಾಲು ಮುರಿತ

ಸುಂಟಿಕೊಪ್ಪ,ಸೆ.22: ವಾಹನವನ್ನು ಹಿಂದಿಕ್ಕುವ ರಭಸದಲ್ಲಿ ದ್ವಿಚಕ್ರ ಸವಾರನ ನಿಯಂತ್ರಣ ತಪ್ಪಿ ಹೆದ್ದಾರಿಗೆ ಉರುಳಿ ಬಿದ್ದು, ಆಗಮಿಸಿದ ಟಿಪ್ಪರ್ ಹರಿದ ಪರಿಣಾಮ ಬೈಕ್ ಸವಾರನ ಕಾಲು ಮುರಿದಿದೆ.ಸುಂಟಿಕೊಪ್ಪದಿಂದ ಕುಶಾಲನಗರ

ಜಿಲ್ಲಾಡಳಿತಕ್ಕೆ ರೂ. 115 ಕೋಟಿ ಬಿಡುಗಡೆಗೆ ಲೆಕ್ಕ ಕೊಡಿ

ಮಡಿಕೇರಿ, ಸೆ. 22: ಕೊಡಗು ಜಿಲ್ಲೆಯಲ್ಲಿ ಕಂಡು ಕೇಳರಿಯದ ಮಳೆಯೊಂದಿಗೆ ಭೂಕುಸಿತ ಸಂಭವಿಸಿ ಹಾನಿ ಉಂಟಾಗಿರುವ ದಿಸೆಯಲ್ಲಿ ಸರಕಾರದಿಂದ ಜಿಲ್ಲೆಗೆ ಬಿಡುಗಡೆಗೊಂಡಿರುವ ರೂ. 115 ಕೋಟಿ ಹಣಕ್ಕೆ