*ಪೊನ್ನಂಪೇಟೆ, ನ. 5: ಹುದಿಕೇರಿಯಿಂದ ಬೇಗೂರಿನ ಕೊಂಗಣ ಹೊಳೆಯ ಮೂಲಕ ಬಿ.ಶೆಟ್ಟಿಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಬಸ್ಸುಗಳ ವ್ಯವಸ್ಥೆಗಾಗಿ ಕಳೆದ ಐದಾರು ವರ್ಷಗಳ ಹಿಂದೆಯೇ ಡಾಂಬರಿಕರಣಗೊಂಡಿದು ಇಲ್ಲಿಯ ವರೆಗೂ ಯಾವದೇ ಬಸ್ಸುಗಳ ಸೌಲಭ್ಯವು ಕಂಡುಬಂದಿರುವದಿಲ್ಲ. ಹಾಗೇ ಹುದಿಕೇರಿಯಿಂದ ಬಿ. ಶೆಟ್ಟಿಗೇರಿಗೆ ಸಂಪರ್ಕ ಕಲ್ಪಿಸುವ ಕೊಂಗಣ ಹೊಳೆಯ ಸೇತುವೆಯು ಬಿರುಕು ಬಿಟ್ಟಿರುವ ಸುದ್ದಿಗಳು ಕೇಳಿ ಬರುತ್ತಿದೆ, ಆದ್ದರಿಂದ ಈ ಮಾರ್ಗದ ಮೂಲಕ ಹೆಚ್ಚುವರಿ ಭಾರಮಿತಿ ಹೊಂದಿರುವ ಯಾವದೇ *ಪೊನ್ನಂಪೇಟೆ, ನ. 5: ಹುದಿಕೇರಿಯಿಂದ ಬೇಗೂರಿನ ಕೊಂಗಣ ಹೊಳೆಯ ಮೂಲಕ ಬಿ.ಶೆಟ್ಟಿಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಬಸ್ಸುಗಳ ವ್ಯವಸ್ಥೆಗಾಗಿ ಕಳೆದ ಐದಾರು ವರ್ಷಗಳ ಹಿಂದೆಯೇ ಡಾಂಬರಿಕರಣಗೊಂಡಿದು ಇಲ್ಲಿಯ ವರೆಗೂ ಯಾವದೇ ಬಸ್ಸುಗಳ ಸೌಲಭ್ಯವು ಕಂಡುಬಂದಿರುವದಿಲ್ಲ. ಹಾಗೇ ಹುದಿಕೇರಿಯಿಂದ ಬಿ. ಶೆಟ್ಟಿಗೇರಿಗೆ ಸಂಪರ್ಕ ಕಲ್ಪಿಸುವ ಕೊಂಗಣ ಹೊಳೆಯ ಸೇತುವೆಯು ಬಿರುಕು ಬಿಟ್ಟಿರುವ ಸುದ್ದಿಗಳು ಕೇಳಿ ಬರುತ್ತಿದೆ, ಆದ್ದರಿಂದ ಈ ಮಾರ್ಗದ ಮೂಲಕ ಹೆಚ್ಚುವರಿ ಭಾರಮಿತಿ ಹೊಂದಿರುವ ಯಾವದೇ *ಪೊನ್ನಂಪೇಟೆ, ನ. 5: ಹುದಿಕೇರಿಯಿಂದ ಬೇಗೂರಿನ ಕೊಂಗಣ ಹೊಳೆಯ ಮೂಲಕ ಬಿ.ಶೆಟ್ಟಿಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಬಸ್ಸುಗಳ ವ್ಯವಸ್ಥೆಗಾಗಿ ಕಳೆದ ಐದಾರು ವರ್ಷಗಳ ಹಿಂದೆಯೇ ಡಾಂಬರಿಕರಣಗೊಂಡಿದು ಇಲ್ಲಿಯ ವರೆಗೂ ಯಾವದೇ ಬಸ್ಸುಗಳ ಸೌಲಭ್ಯವು ಕಂಡುಬಂದಿರುವದಿಲ್ಲ. ಹಾಗೇ ಹುದಿಕೇರಿಯಿಂದ ಬಿ. ಶೆಟ್ಟಿಗೇರಿಗೆ ಸಂಪರ್ಕ ಕಲ್ಪಿಸುವ ಕೊಂಗಣ ಹೊಳೆಯ ಸೇತುವೆಯು ಬಿರುಕು ಬಿಟ್ಟಿರುವ ಸುದ್ದಿಗಳು ಕೇಳಿ ಬರುತ್ತಿದೆ, ಆದ್ದರಿಂದ ಈ ಮಾರ್ಗದ ಮೂಲಕ ಹೆಚ್ಚುವರಿ ಭಾರಮಿತಿ ಹೊಂದಿರುವ ಯಾವದೇ ಈ ವ್ಯವಸ್ಥೆಯನ್ನು ಕಲ್ಪಿಸಿರುವದಿಲ್ಲ, ಆದ್ದರಿಂದ ಇದಕ್ಕೆ ಸಂಬಂಧ ಪಟ್ಟ ಇಲಾಖೆಯು ಇದರ ಬಗ್ಗೆ ಗಮನಹರಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.