ಚಾಕು ಇರಿತ ಪ್ರಕರಣ: ಮುಂದುವರಿದ ತನಿಖೆಕುಶಾಲನಗರ, ನ. 13: ಕುಶಾಲನಗರ ಸಮೀಪದ ಹುದುಗೂರು ಬಳಿ ದುಷ್ಕರ್ಮಿಗಳಿಂದ ಯುವಕನೊಬ್ಬನ ಮೇಲೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಆರೋಪಿಗಳ ಪತ್ತೆಗೆ ಬಿರುಸಿನ ಕಾರ್ಯಾಚರಣೆ
ಅರ್ಜಿ ಸಲ್ಲಿಸಿ 23 ವರ್ಷಗಳೇ ಕಳೆದರೂ ಇನ್ನೂ ದೊರಕದ ಹಕ್ಕುಪತ್ರ ಕೂಡಿಗೆ, ನ. 13 : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಸಮೀಪದ ಕಾಳಿದೇವನ ಹೊಸೂರು ಗ್ರಾಮದಲ್ಲಿರುವ ಬಡಕುಟುಂಬ ವೊಂದು ಕಳೆದ 23 ವರ್ಷಗಳ ಹಿಂದೆ ಕಾಳಿದೇವನ
ಕಸದ ಗುಡ್ಡದ ಕೆಳಗೆ ಅಸಹನೀಯ ಬದುಕು...ಮಡಿಕೇರಿ, ನ. 13: ಹತ್ತಿಪ್ಪತ್ತು ವರ್ಷಗಳ ಹಿಂದಿನ ಮಡಿಕೇರಿ ನಗರದ ಚಿತ್ರಣವನ್ನು ಮೆಲುಕು ಹಾಕಿದರೆ ಕಣ್ಮುಂದೆ ಹಸಿರು ಗಿರಿ - ಕಂದರಗಳಿಂದ ಕೂಡಿದ ಸುಂದರ ಸಾಲುಗಳು ಹಾದು
ಶಿವಮೊಗ್ಗದಲ್ಲಿ ಅವಘಡ ಜಿಲ್ಲೆಯ ಮಹಿಳೆ ದುರ್ಮರಣಮಡಿಕೇರಿ, ನ. 13: ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವಿಸಿದ ಕಾರು ಅವಘಡದಲ್ಲಿ ಜಿಲ್ಲೆಯ ಮಹಿಳೆಯೋರ್ವರು ದುರ್ಮರಣಕ್ಕೀಡಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಮೂಲತಃ ಜಿಲ್ಲೆಯ ಬಲ್ಲಮಾವಟಿ ಗ್ರಾಮ ನಿವಾಸಿ, ನುಚ್ಚಿಮಣಿಯಂಡ
ಅಂಕಣಕಾರ ಸಂತೋಷ್ ತಮ್ಮಯ್ಯ ಬಂಧನ : ಬಿಡುಗಡೆಗೋಣಿಕೊಪ್ಪಲು, ನ. 13: ಗೋಣಿಕೊಪ್ಪಲಿನಲ್ಲಿ ನ. 5 ರಂದು ಪ್ರಜ್ಞಾ ಕಾವೇರಿ ವೇದಿಕೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪ್ರವಾದಿ ಅವರ ಬಗ್ಗೆ ಅವಹೇಳನ ಕಾರಿ ಭಾಷಣ ಮಾಡಿದ್ದರು.